ಅಭಿಮಾನಿಗೆ ಚಿನ್ನದ ಹಾರ ನೀಡಿದ ಪ್ರಧಾನಿ ಮೋದಿ

news | Friday, May 4th, 2018
Suvarna Web Desk
Highlights

ಐಐಟಿ ವಿದ್ಯಾರ್ಥಿ ಕೋರಿಕೆಯ ಮೇರೆಗೆ ಪ್ರಧಾನಿ ಮೋದಿಯವರು ಆತನಿಗೆ ಚಿನ್ನ ದ ಬಣ್ಣದ ಹಾರ ಉಡುಗೊರೆ ನೀಡಿದ ಅಚ್ಚರಿಯ ಘಟನೆ ನಡೆದಿದೆ. 

ನವದೆಹಲಿ: ಐಐಟಿ ವಿದ್ಯಾರ್ಥಿ ಕೋರಿಕೆಯ ಮೇರೆಗೆ ಪ್ರಧಾನಿ ಮೋದಿಯವರು ಆತನಿಗೆ ಚಿನ್ನ ದ ಬಣ್ಣದ ಹಾರ ಉಡುಗೊರೆ ನೀಡಿದ ಅಚ್ಚರಿಯ ಘಟನೆ ನಡೆದಿದೆ. 

ಧನಬಾದ್ ಐಐಟಿ ಯ ಮೆಕ್ಯಾನಿಕಲ್ ಎಂಜಿ ನಿಯ ರಿಂಗ್ ವಿದ್ಯಾರ್ಥಿ ರಬೀಶ್‌ಕುಮಾರ್, ಪಂಚಾಯತ್‌ರಾಜ್ ದಿನದಂದು ಮೋದಿ ಮಧ್ಯಪ್ರದೇಶದ ಮಂಡಲಾದಲ್ಲಿ ನಡೆದಿದ್ದ ರ್ಯಾಲಿ ಉದ್ದೇಶಿಸಿ ಮಾಡಿದ ಭಾಷಣ ಮೆಚ್ಚಿ ಟ್ವೀಟ್ ಮಾಡಿದ್ದರು. 

ಜೊತೆಗೆ ಅಂದು ತಾವು ಧರಿಸಿದ್ದ ಚಿನ್ನದ ಬಣ್ಣದ ಹಾರ ನನಗೆ ನೀಡಿ ಎಂದು ಕೋರಿದ್ದರು. ಈ ಕೋರಿಕೆ ಮನ್ನಿಸಿರುವ ಮೋದಿ, ರಬೀಶ್‌ಗೆ ಹಾರ ರವಾನಿಸಿದ್ದಾರೆ. 

Comments 0
Add Comment

  Related Posts

  Modi is taking revenge against opposition parties

  video | Thursday, April 12th, 2018

  Teacher slaps Student

  video | Thursday, April 12th, 2018

  What is the reason behind Modi protest

  video | Thursday, April 12th, 2018

  Modi is taking revenge against opposition parties

  video | Thursday, April 12th, 2018
  Suvarna Web Desk