ದೇಶದ ಮೊದಲ ಸ್ಮಾರ್ಟ್, ಹಸಿರು ಹೆದ್ದಾರಿ ಲೋಕಾರ್ಪಣೆ

ಪ್ರಧಾನಿ ನರೇಂದ್ರ ಮೋದಿ ದೆಹಲಿ-ಮೀರತ್ ಎಕ್ಸ್’ಪ್ರೆಸ್ ರಸ್ತೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ಭಾರತದ ಮೊದಲ ಸ್ಮಾರ್ಟ್ ಮತ್ತು ಹಸಿರು ಹೆದ್ದಾರಿ ಇದಾಗಿದೆ. 

Comments 0
Add Comment