ಚಿತ್ರಾಲ್ ನಗರದಿಂದ ಇಸ್ಲಾಮಾಬಾದ್’ಗೆ ಹೊರಟ್ಟಿದ್ದ  ಪಾಕಿಸ್ತಾನ್ ಇಂಟರ್ನೇಶನಲ್ ಏರ್’ಲೈನ್ಸ್ ವಿಮಾನವು ಅಬೋಟಾಬಾದ್ ಬಳಿ ಪತನಗೊಂಡಿದೆ. ವಿಮಾನದಲ್ಲಿ 37 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಇಸ್ಲಾಮಾಬಾದ್ (ಡಿ.07): ಇಸ್ಲಾಮಾಬಾದ್’ಗೆ ಹೊರಟ್ಟಿದ್ದ ಪಾಕಿಸ್ತಾನದ ವಿಮಾನವು ಅಬೋಟಾಬಾದ್ ಬಳಿ ಪತನಗೊಂಡಿದೆಯೆಂದು ವರದಿಯಾಗಿದೆ.

ಚಿತ್ರಾಲ್ ನಗರದಿಂದ ಇಸ್ಲಾಮಾಬಾದ್’ಗೆ ಹೊರಟ್ಟಿದ್ದ ಪಾಕಿಸ್ತಾನ್ ಇಂಟರ್ನೇಶನಲ್ ಏರ್’ಲೈನ್ಸ್ ವಿಮಾನವು ಅಬೋಟಾಬಾದ್ ಬಳಿ ಪತನಗೊಂಡಿದೆ. ವಿಮಾನದಲ್ಲಿ 37 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಹಾರಾಟ ರಂಭಿಸಿದ ಬಳಿಕ ಸ್ವಲ್ಪ ಸಮಯದಲ್ಲೇಪಿಕೆ-661 ವಿಮಾನವು ರಾಡರ್ ವ್ಯಾಪ್ತಿಯಿಂದ ಹೊರಹೋಗಿದೆ ಎಂದು ಪಿಐಏ ವಕ್ತಾರ ಹೇಳಿದ್ದಾರೆ.

(ಸಾಂದರ್ಭಿಕ ಚಿತ್ರ)