ದೇವರ ಇರುವಿಕೆ ಸಾಬೀತು ಮಾಡಿದರೆ ರಾಜೀನಾಮೆ : ಅಧ್ಯಕ್ಷರ ಸವಾಲ್‌

Philippine president says he'll resign if anybody can prove God exists
Highlights

ಇತ್ತೀಚೆಗಷ್ಟೇ ದೇವರನ್ನು ಮೂರ್ಖ ಎಂದು ಬೈದು ಆಸ್ತಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಫಿಲಿಪ್ಪೀನ್ಸ್‌ನ ದುರಾಚಾರಿ ಅಧ್ಯಕ್ಷ ರೋಡ್ರಿಗೋ ಡ್ಯುರೆಟ್ಟಿ, ಇದೀಗ ದೇಶದ ನಾಗರಿಕರಿಗೆ ಹೊಸ ಸವಾಲು ಹಾಕಿದ್ದಾರೆ. 

ಮನಿಲಾ: ಇತ್ತೀಚೆಗಷ್ಟೇ ದೇವರನ್ನು ಮೂರ್ಖ ಎಂದು ಬೈದು ಆಸ್ತಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಫಿಲಿಪ್ಪೀನ್ಸ್‌ನ ದುರಾಚಾರಿ ಅಧ್ಯಕ್ಷ ರೋಡ್ರಿಗೋ ಡ್ಯುರೆಟ್ಟಿ, ಇದೀಗ ದೇಶದ ನಾಗರಿಕರಿಗೆ ಹೊಸ ಸವಾಲು ಹಾಕಿದ್ದಾರೆ. 

ಯಾರಾದರೂ, ದೇವರು ಇದ್ದಾನೆಂದು ಸಾಬೀತುಪಡಿಸಿದಲ್ಲಿ, ತಾವು ಅಧ್ಯಕ್ಷ ಸ್ಥಾನಕ್ಕೇ ರಾಜೀನಾಮೆ ನೀಡುವುದಾಗಿ ಅವರು ಘೋಷಿಸಿದ್ದಾರೆ. 

ರೋಮನ್‌ ಕ್ಯಾಥೋಲಿಕ್‌ ಕ್ರೈಸ್ತರೇ ಹೆಚ್ಚಿನ ಸಂಖ್ಯೆಯಲ್ಲಿರುವ ದೇಶದಲ್ಲಿ, ಅಧ್ಯಕ್ಷ ಚರ್ಚ್ ಜೊತೆ ಉತ್ತಮ ಸಂಬಂಧ ಹೊಂದಿಲ್ಲ.

loader