ಇಂದು ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ

news | Sunday, January 28th, 2018
Suvarna Web Desk
Highlights

ಪೆಟ್ರೋಲ್, ಡೀಸೆಲ್ ಲಾರಿ ಮಾಲೀಕರು ಇಂದು ನಡೆಸಬೇಕಿದ್ದ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ.  PWD ಇಲಾಖೆಯಿಂದ ರಸ್ತೆ ದುರಸ್ತಿ ಭರವಸೆ ನೀಡಿದ್ದರಿಂದ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ. ​​

ಬೆಂಗಳೂರು : ಪೆಟ್ರೋಲ್, ಡೀಸೆಲ್ ಲಾರಿ ಮಾಲೀಕರು ಇಂದು ನಡೆಸಬೇಕಿದ್ದ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ.  PWD ಇಲಾಖೆಯಿಂದ ರಸ್ತೆ ದುರಸ್ತಿ ಭರವಸೆ ನೀಡಿದ್ದರಿಂದ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ. ​​

ಆದರೆ ಮುಷ್ಕರ ವಾಪಸ್​ ಪಡೆದಿದ್ದರೂ ಕೂಡ ಇಂದು ನಗರದಲ್ಲಿ ಪೆಟ್ರೋಲ್​, ಡೀಸೆಲ್​ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಸ್ಟಾಕ್​ ಇರುವ ಪೆಟ್ರೋಲ್ ಹಾಗೂ ಡೀಸೆಲ್​​ ಮಾತ್ರ ವಾಹನ ಸವಾರರಿಗೆ ಸಿಗುತ್ತಿದೆ.

ನಾಳೆ ಇಂಧನ ಸಾಗಣೆ ಆಗಲಿದ್ದು, ನಾಳೆವರೆಗೂ ಸವಾರರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

Comments 0
Add Comment

  Related Posts

  Modi is taking revenge against opposition parties

  video | Thursday, April 12th, 2018

  What is the reason behind Modi protest

  video | Thursday, April 12th, 2018

  Modi is taking revenge against opposition parties

  video | Thursday, April 12th, 2018
  Suvarna Web Desk