ಸಾಲ ಪಡೆದು ಟಿಕೆಟ್‌ ಖರೀದಿಸಿದ ಭಾರತೀಯಗೆ 17 ಕೋಟಿ ಲಾಟರಿ ಬಂತು

First Published 6, Feb 2018, 12:09 PM IST
Person who buys tickets on loan wins 17 crore rs lottery
Highlights

ಭಾರತದಿಂದ ವಲಸೆ ಹೋಗಿ ದುಬೈನ ಅಬುದಾಬಿಯಲ್ಲಿ ನೆಲೆಸಿರುವ ಸುನಿಲ್‌ ಮಾಪಟ್ಟಕೃಷ್ಣನ್‌ ಕುಟ್ಟಿನಾಯರ್‌ ಎಂಬುವವರಿಗೆ 17.5 ಕೋಟಿ ಮೊತ್ತದ ಬಂಪರ್‌ ಲಾಟರಿ ಹೊಡೆದಿದೆ.

ದುಬೈ: ಭಾರತದಿಂದ ವಲಸೆ ಹೋಗಿ ದುಬೈನ ಅಬುದಾಬಿಯಲ್ಲಿ ನೆಲೆಸಿರುವ ಸುನಿಲ್‌ ಮಾಪಟ್ಟಕೃಷ್ಣನ್‌ ಕುಟ್ಟಿನಾಯರ್‌ ಎಂಬುವವರಿಗೆ 17.5 ಕೋಟಿ ಮೊತ್ತದ ಬಂಪರ್‌ ಲಾಟರಿ ಹೊಡೆದಿದೆ.

8700 ರು. ನೀಡಿ ಬಂಪರ್‌ ಡ್ರಾದ ಲಾಟರಿ ಟಿಕೆಟ್‌ ತೆಗೆದುಕೊಂಡಿದ್ದರು. ನಾಯರ್‌ ಕೇರಳ ಮೂಲದವರಾಗಿದ್ದು, ಈ ಟಿಕೆಟ್‌ ಪಡೆಯಲು ಮೂರು ಜನರಿಂದ ಹಣ ಪಡೆದಿದ್ದರು, ಹಾಗಾಗಿ ಈ ಹಣವನ್ನು ಮೂರು ಜನರು ಹಂಚಿಕೊಳ್ಳಲಿದ್ದಾರೆ ಎಂದು ಅವರ ಸಹೋದ್ಯೋಗಿಗಳು ಹೇಳಿದ್ದಾರೆ.

ಇದು ಅಬುದಾಬಿಯಲ್ಲಿ ನೀಡುತ್ತಿರುವ ಎರಡನೇ ಅತಿ ದೊಡ್ಡ ಲಾಟರಿ ಮೊತ್ತ.

loader