ಕೊಲೆಯಾದ ಯುವಕನ ಕೈಯಲ್ಲಿ ಚಾಕು ಹಾಗೆ ಇತ್ತು.

ಬೆಂಗಳೂರು(ಫೆ.14): ನಗರದಲ್ಲಿ ಮತ್ತೆ ಕ್ರೌರ್ಯ ಮೆರೆದಿದೆ. ಬೆಳ್ಳಂಬೆಳಗ್ಗೆ ದುಷ್ಕರ್ಮಿಗಳು ಯುವಕನೊಬ್ಬನನ್ನು ಅಟ್ಟಾಡಿಸಿ ಕೊಂದ ಘಟನೆ ಲಗ್ಗೆರೆಯ ದೋಬಿಘಾಟ್ ಬಳಿ ನಡೆದಿದೆ. ಐದಾರು ಮಂದಿ ದುಷ್ಕರ್ಮಿಗಳು ಸುಮಾರು 25 ವರ್ಷ ವಯಸ್ಸಿನ ಯುವಕನನ್ನು ಓಡಾಡಿಸಿ ಕೊಂದಿದ್ದಾರೆ. ಕೊಲೆಯಾದ ಯುವಕನ ಕೈಯಲ್ಲಿ ಚಾಕು ಹಾಗೆ ಇತ್ತು.ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.