Asianet Suvarna News Asianet Suvarna News

ಪೋರ್ನ್ ಸೈಟ್‌ಗೆ ಮಹಿಳಾ ಪೇದೆಯ ವಿಡಿಯೋ ಹಾಕಿದ ಪೋಲಿ ಪೊಲೀಸ್

ಈತ ಅಂತಿಂಥ ಪೊಲೀಸ್ ಅಲ್ಲ. ಪಕ್ಕಾ ಪೋಲಿ ಪೊಲೀಸ್. ತಾನೆ ಇದೀಗ ಕಂಬಿ ಎಣಿಸುತ್ತಿದ್ದಾನೆ. ಹಾಗಾದರೆ ಈತ ಮಾಡಿದ ಅಂಥ ಮಹತ್ಕಾರ್ಯವಾದರೂ ಏನು?

Patna constable held for uploading obscene video on web site
Author
Bengaluru, First Published Oct 5, 2018, 8:36 PM IST
  • Facebook
  • Twitter
  • Whatsapp

ಪಾಟ್ನಾ[ಅ.5] ಮಹಿಳೆಯೊಬ್ಬರ ಅಶ್ಲೀಲ ವಿಡಿಯೋವನ್ನು ಪೋರ್ನ್ ಸೈಟ್ ಗೆ ಅಪ್ ಲೋಡ್ ಮಾಡಿದ ಆರೋಪದ ಮೇಲೆ ಪೊಲೀಸ್ ಪೇದೆಯನ್ನು ಬಂಧಿಸಲಾಗಿದೆ.

ತನಗೆ ಸಂಬಂಧಿಸಿದ ಅಶ್ಲೀಲ ಎಂಎಂಎಸ್ ಕ್ಲಿಪ್ ವೊಂದನ್ನು ಮಿಥಿಲೇಶ್ ಕುಮಾರ್ ಝಾ ಎನ್ನುವ ಪೇದೆ  ಪೋರ್ನ್ ಸೈಟ್ ಗೆ ಅಪ್ ಲೋಡ್ ಮಾಡಿದ್ದಾನೆ ಎಂದು ಮಹಿಳಾ ಪೇದೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಝಾ ನನ್ನು ಬಂಧಿಸಲಾಗಿದೆ.

ಬುದ್ಧ ಕಾಲೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ಮಾಡುತ್ತಿದ್ದೇವೆ ಎಂದು ಪಾಟ್ನಾ ಎಸ್ ಪಿ ಮನು ಮಹಾರಾಜ್ ತಿಳಿಸಿದ್ದಾರೆ.


 

Follow Us:
Download App:
  • android
  • ios