ನಮ್ಮ ಸೈನಿಕರು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಮೇಲೆ ಸರ್ಜಿಕಲ್ ದಾಳೀ ನಡೆಸಿದಾಗಲೇ ಪಾಕ್ ಸಾಮರ್ಥ್ಯ ಬಯಲಾಗಿದೆ ಎಂದು ಪ್ರಧಾನಿ ಮೋದಿ ಪ್ರಧಾನಿ ಮೋದಿ ನವಾಜ್ ಷರೀಫ್ ಗೆ ತಿರುಗೇಟು ನೀಡಿದ್ದಾರೆ.

ನವದೆಹಲಿ (ನ.25): ನಮ್ಮ ಸೈನಿಕರು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಮೇಲೆ ಸರ್ಜಿಕಲ್ ದಾಳೀ ನಡೆಸಿದಾಗಲೇ ಪಾಕ್ ಸಾಮರ್ಥ್ಯ ಬಯಲಾಗಿದೆ ಎಂದು ಪ್ರಧಾನಿ ಮೋದಿ ಪ್ರಧಾನಿ ಮೋದಿ ನವಾಜ್ ಷರೀಫ್ ಗೆ ತಿರುಗೇಟು ನೀಡಿದ್ದಾರೆ.

ನಾವು ನಡೆಸಿದ ಸರ್ಜಿಕಲ್ ದಾಳಿಯಿಂದ ಪಾಕ್ ಇನ್ನೂ ಸುಧಾರಿಸಿಕೊಂಡಿಲ್ಲ. ನಮ್ಮ ಸೈನಿಕರ ಶೌರ್ಯದ ಮುಂದೆ ಪಾಕ್ ಶೌರ್ಯ ಸಾಮರ್ಥ್ಯ ಪ್ರದರ್ಶನವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

“ಪೇಶಾವರ್ ನಲ್ಲಿ ಮುಗ್ದ ಮಕ್ಕಳನ್ನು ಹತ್ಯೆ ಮಾಡಿದಾಗ 125 ಕೋಟಿ ಭಾರತೀಯರ ಕಣ್ಣಲ್ಲಿ ನೀರು ಬಂದಿತ್ತು. ಮಕ್ಕಳನ್ನು ಕಳೆದುಕೊಂಡ ಪಾಕಿಸ್ತಾನಿಯರ ನೋವನ್ನು ಪ್ರತಿಯೊಬ್ಬ ಭಾರತೀಯನು ಫೀಲ್ ಮಾಡಿದ್ದಾನೆ. ಪಾಕ್ ಜನರು ಬೇರೆ ದೇಶದೊಂದಿಗೆ ಯುದ್ಧ ಮಾಡುವಂತೆ ಸರ್ಕಾರಂತೆ ಬೆಂಬಲಿಸುವ ಬದಲು ಕಪ್ಪುಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವಂತೆ ಸರ್ಕಾರಕ್ಕೆ ಕೇಳಬೇಕು’’ ಎಂದಿದ್ದಾರೆ.