Asianet Suvarna News Asianet Suvarna News

ದೆಹಲಿಯ ಪಾಕ್‌ ರಾಯಭಾರ ಕಚೇರಿಯಲ್ಲಿ ಪಾಕಿಸ್ತಾನ ಗಣರಾಜ್ಯೋತ್ಸವ ಆಚರಣೆ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ‘ಪಾಕಿಸ್ತಾನ ರಾಷ್ಟ್ರೀಯ ದಿನ’(ಪಾಕಿಸ್ತಾನ ಗಣರಾಜ್ಯೋತ್ಸವ) ಆಚರಿಸಲಾಯಿತು.

Pak embassy celebrated republic day

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ‘ಪಾಕಿಸ್ತಾನ ರಾಷ್ಟ್ರೀಯ ದಿನ’(ಪಾಕಿಸ್ತಾನ ಗಣರಾಜ್ಯೋತ್ಸವ) ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಭಾರತದ ಸರ್ಕಾರದ ಪ್ರತಿನಿಧಿಯಾಗಿ ಕೇಂದ್ರ ಕೃಷಿ ಇಲಾಖೆಯ ರಾಜ್ಯ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರು ಪಾಲ್ಗೊಂಡರು. 1940ರ ಮಾ.23ರಂದು ಲಾಹೋರ್‌ ಗೊತ್ತುವಳಿಯನ್ನು ಅನುಮೋದಿಸಲಾಯಿತು.

ಅಲ್ಲದೆ, 1956ರ ಮಾ.23ರಂದು ಪಾಕಿಸ್ತಾನ ವಿಶ್ವದ ಮೊದಲ ಇಸ್ಲಾಂ ಗಣರಾಜ್ಯವಾಗಿ ಹೊರಹೊಮ್ಮಿತು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮಾ.23 ಅನ್ನು ಪಾಕಿಸ್ತಾನ ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದೆ.

Follow Us:
Download App:
  • android
  • ios