ಬೆಂಗಳೂರು(ಸೆ.12): ತೀವ್ರ ಸ್ವರೂಪ ಪಡೆದ ಕಾವೇರಿ ಕಿಚ್ಚಿಗೆ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಹೆಗ್ಗನಹಳ್ಳಿಯಲ್ಲಿ ಗಾಯಗೊಂಡಿದ್ದ 25 ವರ್ಷದ ಯುವಕ ರಾಜೇಶ್ ಮೃತಪಟ್ಟಿದ್ದಾನೆ. ಹೆಗ್ಗನಹಳ್ಳಿ ಮುಖ್ಯ ರಸ್ತೆಯಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನಡೆದ ಗಲಭೆಯಲ್ಲಿ ಗಾಯಗೊಂಡಿದ್ದ ಉಮೇಶ್(25) ಮೃತಪಟ್ಟಿದ್ದಾನೆ. ಘಟನೆಯಲ್ಲಿ ಡಿಸಿಪಿ ಸುರೇಶ್, ಎಸ್ ಐ ಸಂತೋಷ್​, ಇಬ್ಬರು ಪೇದೆ ಸಹ ಗಾಯಗೊಂಡಿದ್ದರು.