ನೋಟ್ ಬ್ಯಾನ್ ಮೂಲಕ ಕಾಳಧನಿಕರ ಬುಡಕ್ಕೆ ಕೈಹಾಕಿದ ಪ್ರಧಾನಮಂತ್ರಿ ನರೇಂದ್ರಮೋದಿ ಡಿಸೆಂಬರ್ 30ರ ನಂತರ ಮತ್ತೊಂದು ಶಾಕ್ ನೀಡಲು ಸಿದ್ಧತೆ ನಡೆಸಿದ್ದಾರೆ. ಡಿಸೆಂಬರ್ 30ರ ನಂತರ ಯಾರಾದರೂ 1000 ಮತ್ತು 500 ರೂ. ನೋಟುಗಳನ್ನ ಇಟ್ಟುಕೊಂಡಿ ಸಿಕ್ಕಿಬಿದ್ದರೆ, ಆ ಮೊತ್ತ 10000ಕ್ಕಿಂತ ಹೆಚ್ಚಿದ್ದರೆ 50 ಸಾವಿರ ದಂಡ ವಿಧಿಸುವ ಕಾಯ್ದೆಯನ್ನ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.

ನವದೆಹಲಿ(ಡಿ.26): ನೋಟ್ ಬ್ಯಾನ್ ಮೂಲಕ ಕಾಳಧನಿಕರ ಬುಡಕ್ಕೆ ಕೈಹಾಕಿದ ಪ್ರಧಾನಮಂತ್ರಿ ನರೇಂದ್ರಮೋದಿ ಡಿಸೆಂಬರ್ 30ರ ನಂತರ ಮತ್ತೊಂದು ಶಾಕ್ ನೀಡಲು ಸಿದ್ಧತೆ ನಡೆಸಿದ್ದಾರೆ. ಡಿಸೆಂಬರ್ 30ರ ನಂತರ ಯಾರಾದರೂ 1000 ಮತ್ತು 500 ರೂ. ನೋಟುಗಳನ್ನ ಇಟ್ಟುಕೊಂಡಿ ಸಿಕ್ಕಿಬಿದ್ದರೆ, ಆ ಮೊತ್ತ 10000ಕ್ಕಿಂತ ಹೆಚ್ಚಿದ್ದರೆ 50 ಸಾವಿರ ದಂಡ ವಿಧಿಸುವ ಕಾಯ್ದೆಯನ್ನ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.

ಮೂಲಗಳ ಪ್ರಕಾರ, ಈ ಸುಗ್ರೀವಾಜ್ಞೆ ರೂಪುರೇಷೆ ಡಿಸೆಂಬರ್ 30ರೊಳಗೆ ಅಂತಿಮಗೊಳ್ಳುವ ಸಾಧ್ಯತೆ ಇದೆ.