ಬೆಳೆ ಸಾಲದ ಹಣ ವಾರಕ್ಕೆ 25000 ರೂ. ಡ್ರಾ ಮಾಡಲು ಅನುವು ಮಾಡಿಕೊಟ್ಟಿದ್ದ ಕೇಂದ್ರ ಸರ್ಕಾರ ಇದೀಗ ಹಳೇ ನೋಟುಗಳನ್ನ ಬೀಜ ಖರೀದಿಗೂ ಬಳಸಲು ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಸರ್ಕಾರಿ ಮಳಿಗೆಗಳಲ್ಲಿ ಬಿತ್ತನೆ ಬೀಜ ಖರೀದಿಸಲು ರೈತರು 500 ರೂ. ನೋಟು ಬಳಸಬಹುದು ಎಂದು ಕೇಂದ್ರ ಹಣಕಾಸು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಇಂಡಿಯನ್ ಎಕ್ಸ್`ಪ್ರೆಸ್ ವರದಿ ಮಾಡಿದೆ.

ನವದೆಹಲಿ(ನ.21): ಬೆಳೆ ಸಾಲದ ಹಣ ವಾರಕ್ಕೆ 25000 ರೂ. ಡ್ರಾ ಮಾಡಲು ಅನುವು ಮಾಡಿಕೊಟ್ಟಿದ್ದ ಕೇಂದ್ರ ಸರ್ಕಾರ ಇದೀಗ ಹಳೇ ನೋಟುಗಳನ್ನ ಬೀಜ ಖರೀದಿಗೂ ಬಳಸಲು ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಸರ್ಕಾರಿ ಮಳಿಗೆಗಳಲ್ಲಿ ಬಿತ್ತನೆ ಬೀಜ ಖರೀದಿಸಲು ರೈತರು 500 ರೂ. ನೋಟು ಬಳಸಬಹುದು ಎಂದು ಕೇಂದ್ರ ಹಣಕಾಸು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಇಂಡಿಯನ್ ಎಕ್ಸ್`ಪ್ರೆಸ್ ವರದಿ ಮಾಡಿದೆ.