Asianet Suvarna News Asianet Suvarna News

ಇನ್ನು ಪಿಒಕೆ ನಮ್ಮ ಬಳಿ ಉಳಿಯೋದು ಕಷ್ಟ: ಬಿಲಾವಲ್‌ ಭುಟ್ಟೋ

ಕಾಶ್ಮೀರ ವಿಷಯದಲ್ಲಿ ಇಮ್ರಾನ್‌ ಖಾನ್‌ ಪೂರ್ಣ ವೈಫಲ್ಯ ಸಾಧಿಸಿದ್ದಾರೆ | ಇನ್ನು ನಮ್ಮ ಬಳಿ ಇರುವ ಕಾಶ್ಮೀರ ಉಳಿಯೋದು ಕಷ್ಟ: ಬಿಲಾವಲ್‌ ಭುಟ್ಟೋ ಟೀಕೆ

Now Pakistan can barely save PoK Bilawal Bhutto attacks Imran Khan
Author
Bangalore, First Published Aug 28, 2019, 10:16 AM IST
  • Facebook
  • Twitter
  • Whatsapp

ಇಸ್ಲಾಮಾಬಾದ್‌[ಆ.28]: ಕಾಶ್ಮೀರ ವಿಷಯ ಸಂಬಂಧ ಜಾಗತಿಕ ಮಟ್ಟದಲ್ಲಿ ಭಾರೀ ಮುಖಭಂಗ ಅನುಭವಿಸಿದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಇದೀಗ ಅವರದ್ದೇ ದೇಶದ ವಿಪಕ್ಷ ನಾಯಕ ವ್ಯಂಗ್ಯವಾಡಿದ್ದಾರೆ.

ಈ ಮೊದಲು ಶ್ರೀನಗರವನ್ನು ಆಕ್ರಮಿಸಿಕೊಳ್ಳುವುದು ಹೇಗೆನ್ನುವುದು ನಮ್ಮ ಹೋರಾಟವಾಗಿತ್ತು. ಆದರೆ ಈಗ ಮುಜಾಫರಾಬಾದ್‌ (ಪಾಕ್‌ ಆಕ್ರಮಿತ ಕಾಶ್ಮೀರದ ರಾಜಧಾನಿ) ಉಳಿಸಿಕೊಳ್ಳುವುದು ಹೇಗೆ ಎನ್ನುವುದೇ ಸವಾಲಾಗಿದೆ.

ಕಾಶ್ಮೀರ ವಿಷಯದಲ್ಲಿ ಇಮ್ರಾನ್‌ ಖಾನ್‌ ಪೂರ್ಣ ವೈಫಲ್ಯ ಸಾಧಿಸಿದ್ದಾರೆ ಎಂದು ಬಿಲಾವಲ್‌ ಕಿಡಿಕಾರಿದ್ದಾರೆ

Follow Us:
Download App:
  • android
  • ios