ರೇವಣ್ಣ ಜೊತೆ ಮಾತನಾಡಲು ನಾನು ಮೆಂಟಲ್ ಗಿರಾಕಿಯಲ್ಲ: ಡಿಕೆಶಿ

ಶುಕ್ರವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್,  ಎಚ್‌.ಡಿ.ರೇವಣ್ಣ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಯಾವುದೇ ಸ್ಥಾನಕ್ಕೂ ಲಾಬಿ ಮಾಡಿಲ್ಲ, ಪಕ್ಷ ಯಾವ ಹೊಣೆಗಾರಿಕೆ ನೀಡುತ್ತದೋ ಅದನ್ನು ನಿಭಾಯಿಸಲು  ತಾನು ಸಿದ್ಧ ಎಂದು ಅವರು ಈ ಸಂದರ್ಭದಲ್ಲಿ   ಹೇಳಿದ್ದಾರೆ. 

Comments 0
Add Comment