ಕನ್ನಡದ ದಿನದಂದು ನಾವೆಲ್ಲಾ ಕನ್ನಡವನ್ನು ಹೆಚ್ಚು ನೆನಪು ಮಾಡಿಕೊಳ್ಳುತ್ತೇವೆ. ಆದ್ರೆ ಇಲ್ಲೊಂದಿಷ್ಟು ಕನ್ನಡ ಕಿಲಾಡಿಗಳಿದ್ದಾರೆ. ಅವರು ಕನ್ನಡದವರಲ್ಲ ಆದರೂ ಅವರು ಪ್ರತಿನಿತ್ಯ ಕನ್ನಡವನ್ನು ಮಾತನಾಡುತ್ತಾರೆ. ಕನ್ನಡವನ್ನು ಪೂಜಿಸುತ್ತಾರೆ. ಹಾಗಾದ್ರೆ ಅವರು ಯಾರು ಅಂತೀರಾ? ಇಲ್ಲಿದ್ದಾರೆ ನೋಡಿ ಕನ್ನಡ ಕಿಲಾಡಿಗಳು.

"