ಎಂ.ಬಿ. ಪಾಟೀಲ್ ನೋವಿಗೆ ಡಿಕೆಶಿ ಸಾಥ್; ನಡೆ ತಪ್ಪಲ್ಲ ಎಂದ ಸಚಿವ

ಸಚಿವ ಸಂಪುಟದ ವಿಚಾರದಲ್ಲಿ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತಕ್ಕೆ ಕುರಿತಂತೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ಪಕ್ಷದಲ್ಲಿ ತೃಪ್ತರೂ ಇಲ್ಲ, ಅತೃಪ್ತರೂ ಇಲ್ಲವೆಂದು ಹೇಳಿದ್ದಾರೆ. ಎಂ.ಬಿ. ಪಾಟೀಲ್ ನಡೆಯ ಕುರಿತಂತೆ, ಅವರು ಬುದ್ದಿವಂತರು, ತಮ್ಮ ನೋವನ್ನು ಹಂಚಿಕೊಳ್ಳುವುದರಲ್ಲಿ  ಯಾವುದೇ ತಪ್ಪಿಲ್ಲವೆಂದು ಡಿಕೆಶಿ ಅಭಿಪ್ರಾಯಪಟ್ಟಿದ್ದಾರೆ. 

Comments 0
Add Comment