ತನ್ನನ್ನು ಕಚ್ಚುತ್ತದೆ ಎಂಬ ಭೀತಿಯಲ್ಲಿ ನಾಯಿಗೆ ನಾಯಿಗೆ ಗುಂಡಿಟ್ಟು ಹತ್ಯೆ ಮಾಡಿರುವುದಾಗಿ ತನ್ನ ವಕೀಲರ ಮೂಲಕ ಆರೋಪಿ ಕೋರಿದ್ದ ನಿರೀಕ್ಷಣ ಜಾಮೀನು ಅರ್ಜಿಯನ್ನು ಕೋರಿದ್ದ

ನಾಯಿ ಹತ್ಯೆ ಮಾಡಿದರೆ ಏನಾಗುತ್ತೆ ಎಂದು ಉಡಾಫೆ ಮಾಡಬೇಕಿಲ್ಲ. ಕಾರಣ, ನಾಯಿನ್ನು ಗುಂಡಿಕ್ಕಿ ಹತ್ಯೆಗೈದು ತಲೆ ಮರೆಸಿಕೊಂಡಿರುವ ವ್ಉಕ್ತಿಯ ನಿರೀಕ್ಷಣ ಜಾಮೀನನ್ನು ತಿರಸ್ಕಾರ ಮಾಡಿರುವ ಸುಪ್ರೀಂ ಕೋರ್ಟ್, ಪೊಲೀಸರ ಮುಂದೆ ಶರಣಾಗುವಂತೆ ಆರೋಪಿಗೆ ಸೂಚನೆ ನೀಡಿದೆ.

ತನ್ನನ್ನು ಕಚ್ಚುತ್ತದೆ ಎಂಬ ಭೀತಿಯಲ್ಲಿ ನಾಯಿಗೆ ನಾಯಿಗೆ ಗುಂಡಿಟ್ಟು ಹತ್ಯೆ ಮಾಡಿರುವುದಾಗಿ ತನ್ನ ವಕೀಲರ ಮೂಲಕ ಆರೋಪಿ ಕೋರಿದ್ದ ನಿರೀಕ್ಷಣ ಜಾಮೀನು ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದೆ. ಆರೋಪಿಗೆ ನಿರೀಕ್ಷಣ ಜಾಮೀನು ನೀಡುವ ಪ್ರಶ್ನೆಯೇ ಇಲ್ಲ,ಮೊದಲು ಶರಣಾಗಬೇಕು ಎಂದು ಸುಪ್ರೀಂ ಪೀಠ ಹೇಳಿದೆ.

(ಸಂಗ್ರಹ ಚಿತ್ರ)