Asianet Suvarna News Asianet Suvarna News

ಬ್ರಿಟನ್-ಭಾರತ ಸ್ನೇಹ ವೃದ್ಧಿ: 100 ಸ್ತ್ರೀಯರಲ್ಲಿ ನಿರ್ಮಲಾಗೆ ಸ್ಥಾನ

ಬ್ರಿಟನ್-ಭಾರತ ಸ್ನೇಹ ವೃದ್ಧಿ: 100 ಸ್ತ್ರೀಯರಲ್ಲಿ ನಿರ್ಮಲಾಗೆ ಸ್ಥಾನ| ಬ್ರಿಟನ್ ಸಚಿವೆ ಪೆನ್ನಿ ಮೊರ್ಡಾಂಟ್ ಅಗ್ರ ಸ್ಥಾನ

Nirmala Sitharaman among 100 most influential in UK power list
Author
Bangalore, First Published Jun 26, 2019, 9:23 AM IST
  • Facebook
  • Twitter
  • Whatsapp

ಲಂಡನ್[ಜೂ.26]: ಬ್ರಿಟನ್ ಮತ್ತು ಭಾರತ ಬಾಂಧವ್ಯವನ್ನು ಉತ್ತಮ ಸ್ತರಕ್ಕೆ ಕೊಂಡೊಯ್ದ 100 ಮಹಿಳೆಯರ ಪಟ್ಟಿಯಲ್ಲಿ ಭಾರತದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಹ ಸ್ಥಾನ ಪಡೆದಿದ್ದಾರೆ.

ಇದರಲ್ಲಿ ಬ್ರಿಟನ್ ಸಚಿವೆ ಪೆನ್ನಿ ಮೊರ್ಡಾಂಟ್ ಅಗ್ರ ಸ್ಥಾನದಲ್ಲಿದ್ದಾರೆ. ಉಭಯ ರಾಷ್ಟ್ರಗಳ ಬಾಂಧವ್ಯಕ್ಕೆ ಶ್ರಮಿಸಿದ 100 ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಬ್ರಿಟನ್‌ನ ಗೃಹ ಸಚಿವ ಸಜೀದ್ ಜಾವೇದ್ ಪ್ರಕಟಿಸಿದರು.

ಇದರಲ್ಲಿ ಹಿಂದೆ ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್‌ನಲ್ಲಿ ವಿದ್ಯಾ ಭ್ಯಾಸ ಹಾಗೂ ಬ್ರಿಟನ್‌ನಲ್ಲೇ ಕೆಲಸ ಮಾಡಿದ್ದರು. ಹಾಗಾಗಿ, ನಿರ್ಮಲಾ ಅವರಿಗೆ ಬ್ರಿಟನ್ ಬಗ್ಗೆ ಹೆಚ್ಚು ಪರಿಚಿತ ಎಂದು ಉಲ್ಲೇಖಿಸಲಾಗಿದೆ.

Follow Us:
Download App:
  • android
  • ios