ನಿಮಿಷಾಂಭ ದೇವಾಲಯದ ಹುಂಡಿಗೆ ಭಕ್ತರಿಂದ 28 ಲಕ್ಷ ರೂ. ಕಾಣಿಕೆ, ಡಾಲರ್'ಗಳು ಸಲ್ಲಿಕೆ

news | Wednesday, March 14th, 2018
Suvarna Web desk
Highlights

ಜೊತೆಗೆ 38 ಐನೂರು ಮತ್ತು 1 ಸಾವಿರ ರೂ ನ 1 ಅಮಾನ್ಯ ನೋಟು ದೊರಕಿದೆ.

ಮಂಡ್ಯ(ಮಾ.14): ಜಿಲ್ಲೆಯ ಪ್ರಸಿದ್ಧ ನಿಮಿಷಾಂಭ ದೇವಾಲಯಕ್ಕೆ ಭಕ್ತರು 28.29 ಲಕ್ಷ ರೂ.ಗೂ ಅಧಿಕ ಕಾಣಿಕೆ ಸಲ್ಲಿಸಿದ್ದಾರೆ. ಹುಂಡಿಯಲ್ಲಿ 28 ಗ್ರಾಂ ಚಿನ್ನ, 226 ಗ್ರಾಂ ಬೆಳ್ಳಿಯನ್ನು ಕಾಣಿಕೆಯನ್ನಾಗಿ ಸಲ್ಲಿಸಲಾಗಿದೆ.  ಜೊತೆಗೆ 38 ಐನೂರು ಮತ್ತು 1 ಸಾವಿರ ರೂ ನ 1 ಅಮಾನ್ಯ ನೋಟು ದೊರಕಿದೆ.

82 ಅಮೇರಿಕಾ ಡಾಲರ್ ,30 ಆಸ್ಟ್ರೇಲಿಯಾ ಡಾಲರ್  ಹಾಗೂ 13 ಮಲೇಶಿಯಾ ಡಾಲರ್ ವಿದೇಶಿ ಕರೆನ್ಸಿ ಸಲ್ಲಿಕೆಯಾಗಿದೆ.

Comments 0
Add Comment

  Related Posts

  Congress Worried Over Ambareeshs Move

  video | Thursday, April 5th, 2018

  Congress Worried Over Ambareeshs Move

  video | Thursday, April 5th, 2018

  Tight Fight For BJP Ticket in Mandya

  video | Wednesday, April 4th, 2018

  Tight Fight For BJP Ticket in Mandya

  video | Wednesday, April 4th, 2018

  Congress Worried Over Ambareeshs Move

  video | Thursday, April 5th, 2018
  Suvarna Web desk