ಕೇರಳದ ಕೊಚ್ಚಿಯ ಮುನಾಫ್ ರೆಹಮಾನ್ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಬಂಧಿಸಿದ್ದಾರೆ. ಮುನಾಫ್ ಬಂಧನಕ್ಕೆ ಲುಕೌಟ್ ನೋಟಿಸ್ ಹೊರಡಿಸಲಾಗಿತ್ತು
ಮಂಗಳೂರು (ಡಿ.25): ಐಸಿಸ್'ಗೆ ಸೇರಲು ವಿದೇಶಕ್ಕೆ ತೆರಳುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಏರ್ಪೋರ್ಟ್'ನಲ್ಲಿ ಬಂಧಿಸಲಾಗಿದೆ.
ಕೇರಳದ ಕೊಚ್ಚಿಯ ಮುನಾಫ್ ರೆಹಮಾನ್ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಬಂಧಿಸಿದ್ದಾರೆ. ಮುನಾಫ್ ಬಂಧನಕ್ಕೆ ಲುಕೌಟ್ ನೋಟಿಸ್ ಹೊರಡಿಸಲಾಗಿತ್ತು
ಅರೋಪಿಯನ್ನು ಡಿ.23ಕ್ಕೆ ಇಮಿಗ್ರೇಷನ್ ಪೊಲೀಸರು ಬಂಧಿಸಿದ್ದು ಎನ್'ಐಏ ವಶಕ್ಕೆ ನೀಡಿದ್ದಾರೆ. ಎನ್'ಐಏ ಅಧಿಕಾರಿಗಳು ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.