Asianet Suvarna News Asianet Suvarna News

ಪಕ್ಕದ್ಮನೆ ಕೋಮಲಾಂಗಿಯ ಜೊತೆ ಹುಣ್ಣಿಮೆ ರಾತ್ರಿ! ಕಾಡಲ್ಲಿ ತೋರಿಸಿದ್ಳಾ ನಕ್ಷತ್ರ?

ಮದುವೆಯಾಗಿ ನೆಟ್ಟಗೆ ಸಂಸಾರ ನಡೆಸಿಕೊಂಡು ಹೋಗಿದ್ದರೆ ಇವತ್ತು ಈ ರೀತಿ ಫೋಟೋ ಆಗಿ ಗೋಡೆ ಮೇಲೆ ಇರ್ತಾ ಇರ್ಲಿಲ್ಲ. ಮನೆಯಲ್ಲೇ ಮಡದಿ ಜೊತೆಗೆ ಹಾಯಾಗಿ ಇರೋದನ್ನ ಬಿಟ್ಟು, ಪಕ್ಕದ್ಮನೆ ಕೋಮಲಾಂಗಿ ಮೇಲೆ ಕಣ್ಣು ಹಾಕಿ, ಹುಣ್ಣಿಮೆ ರಾತ್ರಿಯಂದು ಮಾಡಿದ್ದೇನು? ಇಲ್ಲಿದೆ ನೋಡಿ.

Video Top Stories