. ಆ ವೇಳೆ ವ್ಯಕ್ತಿಯೊಬ್ಬ ಬಂದು ಅವರ ಶೂ ತೆಗೆಯಲು ಮುಂದಾದ. ಆದರೆ, ಆತನನ್ನು ವಿನಯವಾಗಿ ನಿರಾಕರಿಸಿದ ಮೋದಿ, ತಾವೇ ನೆಲದ ಮೇಲೆ ಕುಳಿತು ಶೂಗಳನ್ನು ತೆಗೆದು ದೇವಾಲಯದ ಒಳ ಪ್ರವೇಶಿಸಿದರು.
ಕೇದಾರನಾಥ್(ಮೇ.03): ವಿವಿಐಪಿ ಸಂಸ್ಕೃತಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ತಾವೇ ಸ್ವತಃ ಅದಕ್ಕೆ ಮಾದರಿಯಾಗಿದ್ದಾರೆ. ಕೇದಾರನಾಥ ದೇವಾಲಯದಲ್ಲಿ ಬುಧವಾರ ರುದ್ರಾಭಿಷೇಕ ನೆರವೇರಿಸಲು ಮೋದಿ ಆಗಮಿಸಿದ್ದರು. ಆ ವೇಳೆ ವ್ಯಕ್ತಿಯೊಬ್ಬ ಬಂದು ಅವರ ಶೂ ತೆಗೆಯಲು ಮುಂದಾದ. ಆದರೆ, ಆತನನ್ನು ವಿನಯವಾಗಿ ನಿರಾಕರಿಸಿದ ಮೋದಿ, ತಾವೇ ನೆಲದ ಮೇಲೆ ಕುಳಿತು ಶೂಗಳನ್ನು ತೆಗೆದು ದೇವಾಲಯದ ಒಳ ಪ್ರವೇಶಿಸಿದರು.
