ವಿದ್ವತ್ ಅಸ್ಪತ್ರೆಯಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ  ನಲ್ಪಾಡ್  ಫುಲ್ ಖುಷಿಯಾಗಿದ್ದಾನೆ. 

ಬೆಂಗಳೂರು (ಮಾ. 06):  ವಿದ್ವತ್ ಅಸ್ಪತ್ರೆಯಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ ನಲ್ಪಾಡ್ ಫುಲ್ ಖುಷಿಯಾಗಿದ್ದಾನೆ. 

ನಾಳೆ ಹೈಕೋರ್ಟ್'ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ಜಾಮೀನು ಸಿಕ್ಕೇ ಸಿಗುತ್ತೆ ಅನ್ನೋ ಖುಷಿಯಲ್ಲಿ ನಲ್ಪಾಡ್ ಇದ್ದಾನೆ. ರಾತ್ರಿ ತಂದೆ ಹ್ಯಾರಿಸ್'ಗೆ ಫೋನ್ ಮಾಡಿ ಖುಷಿಯಿಂದ ಮಾತಾಡಿದ್ದಾನೆ. ನಾಳೆ ಯಾವುದೇ ಕಾರಣಕ್ಕೂ ಬೇಲ್ ಮಿಸ್ ಆಗದಂತೆ ಎಚ್ಚರಿಕೆ ನೀಡಿದ್ದಾನೆ. ಬೆಳಿಗ್ಗೆ ತಿಂಡಿ ತಿಂದು ಪೇಪರ್ ಓದಿದ್ದಾನೆ. ಸ್ನೇಹಿತರೊಂದಿಗೆ ಸಂತಸದಿಂದ ಮಾತನಾಡಿದ್ದಾನೆ. 

ಜೈಲಿನಲ್ಲಿ ನಲ್ಪಾಡ್'ಗೆ ರಾಯಲ್ ಟ್ರೀಟ್ಮೆಂಟ್ ಮುಂದುವರೆದಿದೆ.