ಮೈಸೂರು:  ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ 2018 ನೇ ಸಾಲಿನ ಲಾಂಛನವನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. 

ಜಿಲ್ಲಾಡಳಿತವೇ ನಿರ್ವಹಿಸುತ್ತಿರುವ ‘MysuruDasara2018’ ಟ್ವಿಟರ್ ಖಾತೆ ಮೂಲಕ  ಪ್ರಕಟಿಸಲಾಗಿದೆ. ದಸರಾ ಮಹೋತ್ಸವವು ಅ.10ರಿಂದ 19 ರವರೆಗೆ ನಡೆಯಲಿದ್ದು, ಅ.೧೯ರಂದು ನಡೆಯುವ ಜಂಬೂ ಸವಾರಿ ಕೇಂದ್ರಬಿಂದುವಾಗಿದೆ.