ಮೈಸೂರು:  ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ 2018 ನೇ ಸಾಲಿನ ಲಾಂಛನವನ್ನು ಜಿಲ್ಲಾಡಳಿತ ಇದೀಗ ಪರಿಷ್ಕರಿಸಿ ಪುನಃ ಬಿಡುಗಡೆ ಮಾಡಿದೆ. 

ಜಿಲ್ಲಾಡಳಿತವೇ ನಿರ್ವಹಿಸುತ್ತಿರುವ ‘MysuruDasara2018’ ಟ್ವಿಟರ್ ಖಾತೆ ಮೂಲಕ  ಪ್ರಕಟಿಸಲಾಗಿದೆ.

ದಸರಾ ಮಹೋತ್ಸವವು ಅ.10ರಿಂದ 19 ರವರೆಗೆ ನಡೆಯಲಿದ್ದು, ಅ.19ರಂದು ನಡೆಯುವ ಜಂಬೂ ಸವಾರಿ ಕೇಂದ್ರಬಿಂದುವಾಗಿದೆ.