ಕ್ಯಾಮರಾದಲ್ಲಿ ಸೆರೆಯಾಯ್ತು ಪೋಲಿಸಪ್ಪನ ಪೋಲಿಯಾಟ

Mumbai: A Policeman Filmed Trying To Feel Up A Woman In Public
Highlights

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ದೌರ್ಜ್ಯನ್ಯಗಳು ನಡೆಯುತ್ತಿರುವ ಪ್ರಕರಣ ನಿರಂತರವಾಗಿ ವರದಿಯಾಗುತ್ತಲೆ ಇರುತ್ತದೆ. ಇಲ್ಲೊಬ್ಬ ಪೋಲಿ ಪೋಲಿಸಪ್ಪ ರೈಲ್ವೆ ನಿಲ್ದಾಣದಲ್ಲಿ ವಿಕೃತಿ ಮೆರೆದಿದ್ದಾನೆ. ಏನಿದು ಘಟನೆ ಮುಂದೆ ಓದಿ..

 

ಮುಂಬೈ ಜೂ.20 ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ದೌರ್ಜ್ಯನ್ಯಗಳು ನಡೆಯುತ್ತಿರುವ ಪ್ರಕರಣ ನಿರಂತರವಾಗಿ ವರದಿಯಾಗುತ್ತಲೆ ಇರುತ್ತದೆ. ಇಲ್ಲೊಬ್ಬ ಪೋಲಿ ಪೋಲಿಸಪ್ಪ ರೈಲ್ವೆ ನಿಲ್ದಾಣದಲ್ಲಿ ವಿಕೃತಿ ಮೆರೆದಿದ್ದಾನೆ

ಮುಂಬೈನ ಕಲ್ಯಾಣ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಪೋಲಿಸಪ್ಪ ಪೋಲಿ ಕೆಲಸ ಮಾಡಿದ್ದು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಪೊಲೀಸಪ್ಪನ ಮಾನ ಹರಾಜು ಹಾಕಲಾಗಿದೆ.

ಮಹಿಳೆಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ ಪೋಲಿಸಪ್ಪನಿಗೆ ಸರಿಯಾಗಿ ನಿಂತುಕೊಳ್ಳುವ ಶಕ್ತಿಯೂ ಇರಲಿಲ್ಲ. ಸಾರ್ವಜನಿಕರು ಪ್ರಶ್ನೆ ಮಾಡಿದ್ದಕ್ಕೆ ನಿಧಾನವಾಗಿ ಪೋಲಿಸಪ್ಪ ಜಾಗ ಖಾಲಿ ಮಾಡಿದ್ದಾನೆ.

 

 

loader