ರಾಷ್ಟ್ರಪತಿ ಸೇರಿದಂತೆ ಕೆಲವೇ ಗಣ್ಯರನ್ನು ಬಿಟ್ಟರೆ ದೇಶದ ಯಾವ ರಾಜಕಾರಣಿಗಳಿಗೂ ಇಷ್ಟು ಮಟ್ಟದ ಭದ್ರತೆ ಒದಗಿಸಲಾಗಿಲ್ಲ ಎನ್ನಬಹುದು.
ದೇಶದ ನಂ 1 ಶ್ರೀಮಂತ ಹಾಗೂ ಕೈಗಾರಿಕೋದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್'ನ ಮುಖೇಶ್ ಅಂಬಾನಿಗೆ ಝೆಡ್ ಪ್ಲಸ್ ಭದ್ರತೆ ಒದಗಿಸಲಾಗಿದೆ. ಈ ವಿಡಿಯೋ ನೋಡಿದರೆ ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಕೆಲವೇ ಗಣ್ಯರನ್ನು ಬಿಟ್ಟರೆ ದೇಶದ ಯಾವ ರಾಜಕಾರಣಿಗಳಿಗೂ ಇಷ್ಟು ಮಟ್ಟದ ಭದ್ರತೆ ಒದಗಿಸಲಾಗಿಲ್ಲ ಎನ್ನಬಹುದು.
