ಈ ಹಿಂದೆ ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ಶಾಂಪೂವೊಂದರ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು.
ನವದೆಹಲಿ(ಸೆ.14): ವಿರಾಟ್ ಕೊಹ್ಲಿ ಹಾಗೂ ಅವರ ಗೆಳತಿ, ನಟಿ ಅನುಷ್ಕಾ ಶರ್ಮಾ 4 ವರ್ಷಗಳ ಬಳಿಕ ಹೊಸತೊಂದು ಜಾಹೀರಾತೊಂದರಲ್ಲಿ ಒಟ್ಟಿಗೆ ಕಾಣಿಸಿ ಕೊಳ್ಳುತ್ತಿದ್ದಾರೆ.
ಇಬ್ಬರು ಜಾಹೀರಾತಿನ ಶೂಟಿಂಗ್'ನಲ್ಲಿ ತೊಡಗಿರುವ ಫೋಟೋಗಳು ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿವೆ.
ಮುಂಬರುವ ಸಾಲು-ಸಾಲು ಹಬ್ಬಗಳಿಗೆ ಸಂಬಂಧಿಸಿದ ಜಾಹೀರಾತಿದು ಎಂದು ಹೇಳಲಾಗುತ್ತಿದೆ.
ಈ ಹಿಂದೆ ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ಶಾಂಪೂವೊಂದರ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು.