ವಿಶೇಷವೆಂದರೆ, ಮೂನ್‌ ಅವರು ಯುದ್ಧ ವಿರೋಧಿ ನಿಲುವು ಹೊಂದಿದ್ದು, ಉ. ಕೊರಿಯಾ ಜೊತೆ ಶಾಂತಿಗಾಗಿ ಮಾತುಕತೆ ಬಗ್ಗೆ ಪ್ರಸ್ತಾಪ ಮಾಡಿದ್ದರು.
ವಿಶೇಷವೆಂದರೆ, ಮೂನ್ ಅವರು ಯುದ್ಧ ವಿರೋಧಿ ನಿಲುವು ಹೊಂದಿದ್ದು, ಉ. ಕೊರಿಯಾ ಜೊತೆ ಶಾಂತಿಗಾಗಿ ಮಾತುಕತೆ ಬಗ್ಗೆ ಪ್ರಸ್ತಾಪ ಮಾಡಿದ್ದರು.
ನೂತನ ಅಧ್ಯಕ್ಷ ಗಾದಿ ಗಾಗಿ ಮಂಗಳವಾರ ನಡೆದ ಚುನಾವಣೆಯಲ್ಲಿ ಜನತೆ ಹಾಲಿ ಅಧ್ಯಕ್ಷ ಪಾರ್ಕ್ ಜೆನ್ ಹೇ ವಿರುದ್ಧ ಮತ ಚಲಾಯಿಸಿದ್ದು, ಮೂನ್ ಹೊಸ ಅಧ್ಯಕ್ಷರಾಗಿ ಆಯ್ಕೆಯಗುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.
