ಉತ್ತರಪ್ರದೇಶದಲ್ಲಿ 118 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೋದಿ 23 ರಾಲಿಗಳಲ್ಲಿ ಭಾಗಿಯಾಗಿದ್ದರು. ಈ ಪೈಕಿ ಬಿಜೆಪಿ 99 ಕಡೆ ಜಯ ಸಾಸಿದೆ. ಇಲ್ಲಿ ಮೋದಿ ಸ್ಟ್ರೈಕ್ ರೇಟ್ ಶೇ.86ರಷ್ಟಿದೆ.
ಲಖನೌ(ಮಾ.14):ಈಬಾರಿಉತ್ತರಪ್ರದೇಶದಲ್ಲಿಬಿಜೆಪಿಯಭರ್ಜರಿಜಯಕ್ಕೆಪ್ರಧಾನಿಮೋದಿಅವರೇಕಾರಣಎಂದುಎಲ್ಲೆಡೆಪ್ರಶಂಸೆವ್ಯಕ್ತವಾಗಿತ್ತು. ಇದಕ್ಕೆಪೂರಕವಾದಂಥಅಂಶಗಳುಇದೀಗಬೆಳಕಿಗೆಬಂದಿವೆ. ಪಂಚರಾಜ್ಯಗಳಚುನಾವಣೆವೇಳೆಮೋದಿಅವರುಪ್ರಚಾರನಡೆಸಿದಕ್ಷೇತ್ರಗಳಪೈಕಿಬಹುತೇಕಕಡೆಬಿಜೆಪಿಜಯಸಾಧಿಸಿದೆ.
ಉತ್ತರಪ್ರದೇಶದಲ್ಲಿ 118 ವಿಧಾನಸಭಾಕ್ಷೇತ್ರಗಳವ್ಯಾಪ್ತಿಯಲ್ಲಿಮೋದಿ 23 ರಾಲಿಗಳಲ್ಲಿಭಾಗಿಯಾಗಿದ್ದರು. ಈಪೈಕಿಬಿಜೆಪಿ 99 ಕಡೆಜಯಸಾಸಿದೆ. ಇಲ್ಲಿಮೋದಿಸ್ಟ್ರೈಕ್ರೇಟ್ಶೇ.86ರಷ್ಟಿದೆ.
ಇನ್ನುಉತ್ತರಾಖಂಡದಲ್ಲಿಮೋದಿ 25 ವಿಧಾನಸಭಾಕ್ಷೇತ್ರಗಳವ್ಯಾಪ್ತಿಯಲ್ಲಿಪ್ರಚಾರನಡೆಸಿದ್ದು, ಈಪೈಕಿ 20 ಕ್ಷೇತ್ರಗಳಲ್ಲಿಬಿಜೆಪಿಜಯಸಾಧಿಸಿದೆ. 5 ಮಾತ್ರಕಾಂಗ್ರೆಸ್ಪಾಲಾಗಿದೆ.
ಪಂಜಾಬ್ನಲ್ಲಿ 10 ವಿಧಾನಸಭಾಕ್ಷೇತ್ರಗಳವ್ಯಾಪ್ತಿಯಲ್ಲಿ 2 ರಾಲಿನಡೆಸಿದ್ದು, ಈಪೈಕಿ 5ರಲ್ಲಿಶಿರೋಮಣಿಅಕಾಲಿದಳ, 5ರಲ್ಲಿಕಾಂಗ್ರೆಸ್, ಒಂದರಲ್ಲಿಆಪ್ಗೆದ್ದಿದೆ. ಇನ್ನುಗೋವಾದಲ್ಲಿಮೋದಿಪ್ರಚಾರನಡೆಸಿದ್ದಪಣಜಿಯಲ್ಲಿಬಿಜೆಪಿಗೆದ್ದಿದೆ. ಮಣಿಪುರದಲ್ಲಿ 26 ವಿಧಾನಸಭಾಕ್ಷೇತ್ರಗಳವ್ಯಾಪ್ತಿಯಲ್ಲಿಮೋದಿಪ್ರಚಾರನಡೆಸಿದ್ದು, ಈಪೈಕಿ 13ರಲ್ಲಿಬಿಜೆಪಿಗೆದ್ದಿದೆ.
ರಾಹುಲ್ಸ್ಟ್ರೈಕ್ರೇಟ್ಶೇ.15
ಪಂಚರಾಜ್ಯಗಳಚುನಾವಣೆವೇಳೆರಾಹುಲ್ಒಟ್ಟಾರೆ 71 ವಿಧಾನಸಭಾಕ್ಷೇತ್ರಗಳವ್ಯಾಪ್ತಿಯಲ್ಲಿ 68 ರಾಲಿಯಲ್ಲಿಭಾಗಿಯಾಗಿದ್ದರು. ಇದರಲ್ಲಿ 54 ರಾಲಿಉತ್ತರಪ್ರದೇಶವೊಂದರಲ್ಲೇನಡೆದಿತ್ತು. ಉಳಿದಂತೆಪಂಜಾಬ್ನಲ್ಲಿ 6, ಉತ್ತರಾಖಂಡದಲ್ಲಿ 5, ಗೋವಾಮತ್ತುಮಣಿಪುರದಲ್ಲಿತಲಾ 2 ರ್ಯಾಲಿಯಲ್ಲಿಭಾಗಿಯಾಗಿದ್ದರು.
ಹೀಗೆಒಟ್ಟಾರೆರಾಹುಲ್ಪ್ರಚಾರನಡೆಸಿದ್ದ 71 ವಿಧಾನಸಭಾಕ್ಷೇತ್ರಗಳಪೈಕಿಕಾಂಗ್ರೆಸ್ಕೇವಲ 11 ಸ್ಥಾನಗೆದ್ದಿದೆ (ಶೇ.15). ಇನ್ನುರಾಹುಲ್ಪ್ರಚಾರನಡೆಸಿದಕ್ಷೇತ್ರಗಳಪೈಕಿಬಿಜೆಪಿ 47ರಲ್ಲಿಗೆದ್ದಿದೆ.
ಉತ್ತರಪ್ರದೇಶದಲ್ಲಿತಾನುಸ್ಪರ್ಧಿಸಿದ್ದ 105 ಕ್ಷೇತ್ರಗಳಪೈಕಿಕೇವಲ 7ರಲ್ಲಿಮಾತ್ರಕಾಂಗ್ರೆಸ್ಗೆದ್ದಿತ್ತು. ವಿಶೇಷವೆಂದರೆಕಾಂಗ್ರೆಸ್ಉಪಾಧ್ಯಕ್ಷರಾಹುಲ್ಗಾಂಪ್ರಚಾರಮಾಡಿದ್ದ 46 ವಿಧಾನಸಭಾಕ್ಷೇತ್ರಗಳಪೈಕಿಕಾಂಗ್ರೆಸ್ಕೇವಲ 3ರಲ್ಲಿಜಯಸಾಧಿಸಿದ್ದರೆ, ಸಮಾಜವಾದಿಪಕ್ಷ 4 ಕಡೆಗೆದ್ದಿದೆ.
