ಕರ್ನಾಟಕವನ್ನು ಪ್ರಧಾನಿ ನರೇಂದ್ರ ಮೋದಿಯವರು ಪ್ರಸ್ತಾಪಿಸಿದ್ದಾರೆ.

ಮೇರಠ್‌ (ಉ.ಪ್ರ.): ಇಲ್ಲಿ ನಡೆದ ಬಿಜೆಪಿ ಚುನಾವಣಾ ರಾಲಿಯಲ್ಲಿ ಕರ್ನಾಟಕವನ್ನು ಪ್ರಧಾನಿ ನರೇಂದ್ರ ಮೋದಿಯವರು ಪ್ರಸ್ತಾಪಿಸಿದ್ದಾರೆ. ಅವರು ಪ್ರಸ್ತಾಪಿಸಿದ್ದು ರಾಜಕೀಯ ಕಾರಣಕ್ಕೆ. ‘ಕರ್ನಾಟಕ ಸಚಿವರೊಬ್ಬರ ಮನೆಯಲ್ಲಿ 150 ಕೋಟಿ ರು. ಹಣ ಸಿಕ್ಕಿದೆ. ಆದರೂ ಕಾಂಗ್ರೆಸ್‌ ಪಕ್ಷ ಅವರ ವಿರುದ್ಧ ಕ್ರಮ ಜರುಗಿಸಿಲ್ಲ' ಎಂದು ಮೋದಿ ಅವರು ಛೇಡಿಸಿದರು.