ಗುಜರಾತ್’ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಮ್ರೆಲಿ, ಗುಜರಾತ್: ಗುಜರಾತ್’ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಮ್ರೇಲಿಯಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ, ಚಾಯ್ ವಾಲಾ ಎಂಬ ಕಾಂಗ್ರೆಸ್’ನ ನಿರಂತರ ಟೀಕೆಗೆ ಗರಂ ಆಗಿದ್ದಾರೆ. ನಾನು ನಾನು ಚಹಾ ಮಾರಿದ್ದೇನೆ, ಆದರೆ ನಮ್ಮ ದೇಶವನ್ನು ಮಾರುತ್ತಿಲ್ಲ, ಎಂದು ಕಾಂಗ್ರೆಸ್’ಗೆ ತಿರುಗೇಟು ನೀಡಿದ್ದಾರೆ.
70 ವರ್ಷಗಳಲ್ಲಿ ಅಭಿವೃದ್ಧಿ ಕುಂಠಿತಗೊಳಿಸಿರುವ ಕಾಂಗ್ರೆಸ್ ಪಕ್ಷ ಇಂದು ಗುಜರಾತ್ನಲ್ಲಿ ಹಗೆತನದ ರಾಜಕೀಯ ಮಾಡುತ್ತಿದೆ, ಎಂದು ಮೋದಿ ಹೇಳಿದ್ದಾರೆ.
ಗುಜರಾತ್ ಚುನಾವಣೆ ಹಿನ್ನೆಲೆಯಲಲಲ್ಇ ಇದು ಬಿಜೆಪಿ ಪರ ಪ್ರಧಾನಿ ಮೋದಿಯವರ 3ನೇ ಪ್ರಚಾರ ಸಮಾವೇಶವಾಗಿದೆ.
