ನಾಳೆ ನಡೆಯಲಿರುವ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ 4 ವರ್ಷ ಪೂರೈಸಿರುವ ಸಚಿವರಿಗೆ ಗೇಟ್ಪಾಸ್ ನೀಡುವ ವಿಚಾರವನ್ನ ಪ್ರಮುಖವಾಗಿ ಹಾಗೂ ಮೊಟ್ಟ ಮೊದಲ ಚರ್ಚೆಯ ವಿಚಾರವಾಗಿ ಕೆಪಿಸಿಸಿ ಅಜೆಂಡಾದಲ್ಲಿ ಸೇರಿಸಿದೆ. ಈ ಪ್ರಕಾರ ನಾಳಿನ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದೇ ಆದರೆ ಸಚಿವ ಸಂಪುಟದಿಂದ ಗೇಟ್ಪಾಸ್ ಪಡೆಯುವ ಸಚಿವರು ಯಾರ್ಯಾರು ಅನ್ನೋ ಡೀಟೈಲ್ಸ್ ಇಲ್ಲಿದೆ..
ಬೆಂಗಳೂರು(ಫೆ.25): ನಾಳೆ ನಡೆಯಲಿರುವ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ 4 ವರ್ಷ ಪೂರೈಸಿರುವ ಸಚಿವರಿಗೆ ಗೇಟ್ಪಾಸ್ ನೀಡುವ ವಿಚಾರವನ್ನ ಪ್ರಮುಖವಾಗಿ ಹಾಗೂ ಮೊಟ್ಟ ಮೊದಲ ಚರ್ಚೆಯ ವಿಚಾರವಾಗಿ ಕೆಪಿಸಿಸಿ ಅಜೆಂಡಾದಲ್ಲಿ ಸೇರಿಸಿದೆ. ಈ ಪ್ರಕಾರ ನಾಳಿನ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದೇ ಆದರೆ ಸಚಿವ ಸಂಪುಟದಿಂದ ಗೇಟ್ಪಾಸ್ ಪಡೆಯುವ ಸಚಿವರು ಯಾರ್ಯಾರು ಅನ್ನೋ ಡೀಟೈಲ್ಸ್ ಇಲ್ಲಿದೆ..
4 ವರ್ಷ ಪೂರೈಸಿರುವ ಸಚಿವರು
ಆರ್.ವಿ. ದೇಶಪಾಂಡೆ
ಟಿ.ಬಿ. ಜಯಚಂದ್ರ
ಹೆಚ್.ಕೆ. ಪಾಟೀಲ್
ರಾಮಲಿಂಗಾರೆಡ್ಡಿ
ರಮಾನಾಥ್ ರೈ
ಡಾ. ಹೆಚ್.ಸಿ. ಮಹದೇವಪ್ಪ
ಹೆಚ್. ಆಂಜನೇಯ
ಎಂ.ಬಿ. ಪಾಟೀಲ್
ಯು.ಟಿ. ಖಾದರ್
ಉಮಾಶ್ರೀ
ಕೃಷ್ಣ ಭೈರೇಗೌಡ
ಡಾ. ಶರಣಪ್ರಕಾಶ್ ಪಾಟೀಲ್
