ಲೋಕಾಯುಕ್ತ ಕಚೇರಿಯಲ್ಲಿ ತಪ್ಪಿತು ಭಾರೀ ದುರಂತ

Missed  a Disaster in Lokayukta Office
Highlights

ಮೆಟಲ್ ಡಿಟೆಕ್ಟರ್ ಸಹಾಯದಿಂದ ಲೋಕಾಯುಕ್ತ ಕಚೇರಿಯಲ್ಲಿ ಭಾರೀ ಅನಾಹುತ ತಪ್ಪಿದೆ.  ಬೆಳಿಗ್ಗೆ ಲೋಕಾಯುಕ್ತ ಕಚೇರಿಗೆ ಓರ್ವ ಮಹಿಳೆ ಚಾಕು ತಂದಿದ್ದಳು.  ಸೋನಿಯಾ ರಾಣಿ ಎಂಬ ಮಹಿಳೆ ಚಾಕು ಇಟ್ಟುಕೊಂಡು ಬಂದಿದ್ದಳು. ಮೆಟಲ್ ಡಿಟೆಕ್ಟರ್ ಅಲ್ಲಿ ಚಾಕು ಪತ್ತೆಯಾಗಿತ್ತು. 
 

ಬೆಂಗಳೂರು (ಏ. 03):  ಮೆಟಲ್ ಡಿಟೆಕ್ಟರ್ ಸಹಾಯದಿಂದ ಲೋಕಾಯುಕ್ತ ಕಚೇರಿಯಲ್ಲಿ ಭಾರೀ ಅನಾಹುತ ತಪ್ಪಿದೆ.   

ಬೆಳಿಗ್ಗೆ ಲೋಕಾಯುಕ್ತ ಕಚೇರಿಗೆ ಓರ್ವ ಮಹಿಳೆ ಚಾಕು ತಂದಿದ್ದಳು.  ಸೋನಿಯಾ ರಾಣಿ ಎಂಬ ಮಹಿಳೆ ಚಾಕು ಇಟ್ಟುಕೊಂಡು ಬಂದಿದ್ದಳು.  ಮೆಟಲ್ ಡಿಟೆಕ್ಟರ್ ಅಲ್ಲಿ ಚಾಕು ಪತ್ತೆಯಾಗಿತ್ತು.  11 ಗಂಟೆಗೆ ಲೋಕಾಯುಕ್ತ ಕಚೇರಿಗೆ ಬಂದಿದ್ದಳು. 

ಈ ಕುರಿತು ಸೊನಿಯಾರವರನ್ನು ವಿಧಾನಸೌಧ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  ನಾನು ಇಟಲಿಯವಳು , ನನ್ ಗಂಡ ರಾಜೀವ್ ಗಾಂಧಿ ಎಂದು ಹೇಳಿಕೊಂಡಿದ್ದಾರೆ. 

loader