ಕಿಡ್ನಾಪ್ ಮಾಡಿ ಅಪ್ರಾಪ್ತೆ ಮೇಲೆ ಅತ್ಯಾಚಾರ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 27, Jul 2018, 10:59 AM IST
Minor Girl raped in Yalahanka, Bengaluru
Highlights

ಸಿಲಿಕಾನ್ ಸಿಟಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವಾಗಿರುವ ಘಟನೆ ನಡೆದಿದೆ.  ಯಲಹಂಕ ಮೂಲದ ಶ್ರೀನಾಥ್ ಎಂಬಾತ ಪೊಲೀಸರ ಸೋಗಿನಲ್ಲಿ ಬಂದು ಕಿಡ್ನಾಪ್ ಅಂಡ್ ರೇಪ್ ಮಾಡಿದ್ದಾನೆ. 

ಬೆಂಗಳೂರು (ಜು. 27):  ಸಿಲಿಕಾನ್ ಸಿಟಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವಾಗಿರುವ ಘಟನೆ ನಡೆದಿದೆ. 

ಯಲಹಂಕ ಮೂಲದ ಶ್ರೀನಾಥ್ ಎಂಬಾತ ಪೊಲೀಸರ ಸೋಗಿನಲ್ಲಿ ಬಂದು ಕಿಡ್ನಾಪ್ ಅಂಡ್ ರೇಪ್ ಮಾಡಿದ್ದಾನೆ.   ಲೈಟರ್’ನ್ನೇ  ರಿವಾಲ್ವರ್ ಎಂದು ತೋರಿಸಿ ಅಪ್ರಾಪ್ತೆಯನ್ನು  ಅತ್ಯಾಚಾರವೆಸಗಿದ್ದಾನೆ.  ಯಲಹಂಕ ನ್ಯೂಟೌನ್ ನ ಜುಡಿಷಿಯಲ್ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. 

ಇದೇ ತಿಂಗಳ ಜುಲೈ 23 ರಂದು ಕಾಲೇಜಿನಿಂದ ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಪ್ರಕರಣ ಸಂಬಂಧ ಆರೋಪಿ ಶ್ರೀನಾಥ್’ನನ್ನು ಪೊಲೀಸರು ಬಂಧಿಸಿದ್ದಾರೆ. 

ಆರೋಪಿ ಶ್ರೀನಾಥ್ ಮೊಬೈಲ್ ಶಾಪ್ ಮಾಲಿಕರಾಗಿದ್ದಾರೆ.  ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ ಯಲ್ಲಿ ಫೋಕ್ಸೊ ಕಾಯ್ದೆ ಅಡಿಯಲ್ಲಿ  ಪ್ರಕರಣ ದಾಖಲಾಗಿದೆ. 

loader