Yalahanka

(Search results - 18)
• undefined
Video Icon

PoliticsJun 17, 2021, 7:09 PM IST

`ಹಳ್ಳಿಹಕ್ಕಿ’ಗೆ ಪೂರ್ಣ ಹುಚ್ಚು ಹಿಡಿದಿದೆ, ಶಕುನಿ ಇದ್ದಂಗೆ'

ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್  ಶಕುನಿ ಇದ್ದ ಹಾಗೆ ಎಂದು ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಚ್. ವಿಶ್ವನಾಥ್ ಹುಚ್ಚರಾಗಿದ್ದಾರೆ. ಯಾವ ಪಕ್ಷದಲ್ಲಿ ಇದ್ದರೂ ಅದರ ವಿರುದ್ಧವೇ ಮಾತನಾಡುತ್ತಾರೆ.  ಮುಂದೆ ಯಾವ ಪಕ್ಷವೂ ಅವರನ್ನು ಹತ್ತಿರಕ್ಕೆ ಸೇರಿಸಿಕೊಳ್ಳಲ್ಲ ಎಂದರು.

Ashwath Narayan

Karnataka DistrictsMay 24, 2021, 1:58 PM IST

ಯಲಹಂಕ‌ : 14 ವೆಂಟಿಲೇಟರ್ ಬೆಡ್‌ - 50 ಆಮ್ಲಜನಕ‌ ಬೆಡ್ ಲೋಕಾರ್ಪಣೆ

• ಯಲಹಂಕದ ಸಾರ್ವಜನಿಕ ಆಸ್ಪತ್ರೆಯಲ್ಲಿ 14 ವೆಂಟಿಲೇಟರ್‌ ಐಸಿಯು ಬೆಡ್ ವ್ಯವಸ್ಥೆಗೆ ಚಾಲನೆ
• ಮೆಟ್ರಿಕ್‌ ಪೂರ್ವ ಬಾಲಕಿಯರ ವಸತಿ ಶಾಲೆಯಲ್ಲಿ ಸ್ಥಾಪಿಸಿರುವ ಆಮ್ಲಜನಕ‌ ಸಹಿತ 50 ಬೆಡ್ ಗಳ ಆರೈಕೆ ಕೇಂದ್ರ ಆರಂಭ
• ವಿಶ್ವವಾಣಿ ಫೌಂಡೇಶನ್ ಹಾಗೂ ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಯೋಗ

Coronavirus

Video Icon

Karnataka DistrictsFeb 27, 2021, 12:33 PM IST

ಕಾಲೇಜಿಗೆ ಕೊರೋನಾ ಶಾಕ್ : ಜನರೇ ಎಚ್ಚರ..!

ಕಡಿಮೆಯಾಗಿದ್ದ ಕೊರೋನಾ ಪ್ರಕರಣಗಳು ನಿಧಾನವಾಗಿ ಮತ್ತೆ ಏರುಗತಿಯಲ್ಲಿ ಸಾಗುತ್ತಿವೆ. ಬೆಂಗಳೂರಿನಲ್ಲೇ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದೆ. ಬೆಂಗಳೂರಿನಲ್ಲೊಂದು ಕೊರೋನಾ ಕ್ಲಸ್ಟರ್ ಸೃಷ್ಟಿಯಾಗಿದೆ.

ಬೆಂಗಳೂರಿನ ಕಾಲೇಜೊಂದರಲ್ಲಿ ದಿನದಿನವೂ ಪಾಸಿಟಿವ್ ಪ್ರಕರಣಗಳು ಹೆಚ್ಚು ಹೆಚ್ಚು ಪತ್ತೆಯಾಗುತ್ತಿವೆ.

Air Show

IndiaFeb 3, 2021, 12:56 PM IST

Aero India 2021 : ಲೋಹದ ಹಕ್ಕಿಗಳ ಶಕ್ತಿ ಪ್ರದರ್ಶನ

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ 2021 ನಡೆಯುತ್ತಿದ್ದು, ಲೋಹದ ಹಕ್ಕಿಗಳು ತಮ್ಮ ಚಿತ್ತಾರವನ್ನು ಮೂಡಿಸಿವೆ. ಈ ದೃಶ್ಯ ಕಣ್ಮನ ಸೆಳೆಯುತ್ತಿದೆ. ಭಾರತವು "ಮೇಡ್ ಇನ್ ಇಂಡಿಯಾ" ದಿಂದ "ಮೇಡ್ ಫಾರ್ ದಿ ವರ್ಲ್ಡ್" ಗೆ ಪ್ರಗತಿಯಲ್ಲಿದೆ.  ಭಾರತವೂ ವಿಶಾಲವಾದ ಕರಾವಳಿಯನ್ನು ಹೊಂದಿದ್ದು,  ನಮ್ಮ ಆಸಕ್ತಿ ನಮ್ಮ ತೀರವನ್ನು ಮೀರಿದೆ. ತುರ್ತು ಪರಿಸ್ಥಿತಿಗಳಲ್ಲಿ ನೆರವು ನೀಡುವುದು ನಮ್ಮ ಬದ್ಧತೆ ಮತ್ತು ಕರ್ತವ್ಯಕರ್ನಾಟಕವು ಕೈಗಾರಿಕೆಗಳಿಗೆ ಆಕರ್ಷಕ ತಾಣವಾಗಿದ್ದು, ರಾಜ್ಯವು ಸೂಫಿ ಸಂತರು, ಸಾಮಾಜಿಕ ಸುಧಾರಕ ಬಸವಣ್ಣ ಮತ್ತು ಆಧುನಿಕ ರತ್ನ ಸರ್ ಎಂ ವಿಶ್ವೇಶ್ವರಯ್ಯರಿಂದ ಪ್ರೇರಿತವಾಗಿದೆ ಎಂದು ಐಎಎಫ್ ವಾಯುನೆಲೆಯ ರಕ್ಷಣಾ ಸಚಿವರು ಹೇಳಿದರು.

(ಫೋಟೊ : ಎ.ವೀರಮಣಿ, ಕನ್ನಡಪ್ರಭ)

Blast in KPCL Power Plant in Yelahanka

Video Icon

stateOct 2, 2020, 3:32 PM IST

ಯಲಹಂಕ KPCL ಪವರ್ ಪ್ಲಾಂಟ್‌ನಲ್ಲಿ ಭೀಕರ ಸ್ಫೋಟ; ಐವರು ಅಧಿಕಾರಿಗಳ ಸ್ಥಿತಿ ಗಂಭೀರ

ಯಲಹಂಕದಲ್ಲಿರುವ KPCL ಪವರ್ ಪ್ಲಾಂಟ್‌ನಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಐವರು ಅಧಿಕಾರಿಗಳ ಸ್ಥಿತಿ ಗಂಭೀರವಾಗಿದೆ. 14 ಮಂದಿಗೆ ಗಾಯವಾಗಿದೆ. ಸುಟ್ಟ ಗಾಯಗಳಿಂದ ಅಧಿಕಾರಿಗಳು ನರಳಾಡುತ್ತಿದ್ದಾರೆ.

Woman jumps into water tank

CRIMEJul 27, 2020, 3:30 PM IST

ಬೆಂಗಳೂರು; ಅಪಾರ್ಟ್‌ಮೆಂಟ್ ಟ್ಯಾಂಕ್‌ಗೆ ಬಿದ್ದು ಸುಸೈಡ್, 3 ದಿನದಿಂದ ಇದೇ ನೀರು ಸೇವಿಸಿದ್ದ ನಿವಾಸಿಗಳು!

ಈ ಮಹಿಳೆ ಅಪಾರ್ಟ್ ಮೆಂಟ್ ನೀರಿನ ಟ್ಯಾಂಕ್ ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡು ಮೂರು ದಿನದ ನಂತರ ಶವ ಪತ್ತೆಯಾಗಿದೆ. ಈ ಮೂರು ದಿನ ನಿವಾಸಿಗಳು ಗೊತ್ತಿಲ್ಲದೇ ಅದೇ ನೀರು ಸೇವನೆ ಮಾಡಿದ್ದಾರೆ.

Arrest

CRIMEJul 17, 2020, 9:51 PM IST

ಕಾಂಗ್ರೆಸ್‌ ಮುಖಂಡನ ಹತ್ಯೆ ಕೇಸ್: ನಾಲ್ವರು ಆರೋಪಿಗಳ ಬಂಧನ

ಬೆಂಗಳೂರಿನ ಕಾಂಗ್ರೆಸ್ ಮುಖಂಡನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

suicide demo

CRIMEJul 1, 2020, 3:13 PM IST

ಬೆಂಗಳೂರು: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು

ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಕಾರಣ..?

Accident

CRIMEJun 21, 2020, 2:59 PM IST

ಬೆಂಗಳೂರು: ಸ್ಟಂಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಮೂವರು ಯುವಕರು

ರಸ್ತೆ ಖಾಲಿಯಿದೆ ಎಂದು ಬೈಕ್‌ನಲ್ಲಿ ಹೊರಟ ಯುವಕರು ಹುರುಪಿನಿಂದ ಸ್ಟಂಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.

• undefined
Video Icon

stateJun 2, 2020, 3:22 PM IST

ಯಲಹಂಕ ಮೇಲ್ಸೇತುವೆಗೆ 'ಸಾವರ್ಕರ್' ಹೆಸರು; ಹಿಂದೂಪರ ಸಂಘಟನೆಗಳಿಂದ ವಿವಾದದ ಕಿಡಿ

ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ವಿವಾದ ತಾರಕಕ್ಕೇರಿದೆ.  ಹಿಂದೂಪರ ಸಂಘಟನೆಗಳು ಫ್ಲೈ ಓವರ್ ಮೇಲೆ ಸಾವರ್ಕರ್ ಫೋಟೋ ಇಟ್ಟು ಪೂಜೆ ಮಾಡಿ ಸಾವರ್ಕರ್ ಮೇಲ್ಸೇತುವೆ ಎಂದು ಘೋಷಿಸಿದೆ.

• savarkar

stateMay 29, 2020, 7:40 AM IST

ಫ್ಲೈಓವರ್‌ ಮೇಲೆ ರಾತ್ರೋ ರಾತ್ರಿ ಸಾವರ್ಕರ್‌ ಹೆಸರು..!

ನೂತನವಾಗಿ ನಿರ್ಮಿಸಿರುವ ಮೇಲ್ಸೇತುವೆಗೆ ನಾಮಕರಣ ಮಾಡುವ ವಿಷಯ ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟ ಬೆನ್ನಲ್ಲೆ ಕೆಲವರು ಸೇತುವೆ ಮೇಲೆ ವೀರ ಸಾವರ್ಕರ್‌ ಹೆಸರು ಬರೆದಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ವಿವಿಧ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿ ಮೇಲ್ಸೇತುವೆಗೆ ಸಾವರ್ಕರ್‌ ಹೆಸರಿಡಲು ಒತ್ತಾಯಿಸಿವೆ.

BSY

Video Icon

stateMay 28, 2020, 11:41 AM IST

'ಯಲಹಂಕ ಫ್ಲೈ ಓವರ್‌ಗೆ ವೀರ ಸಾವರ್ಕರ್ ಹೆಸರೇ ಇಡುತ್ತೇವೆ; ಬದಲಾವಣೆ ಪ್ರಶ್ನೆಯೇ ಇಲ್ಲ'

ಇಂದು ಯಲಹಂಕ ಪ್ಲೈ ಓವರ್ ಉದ್ಘಾಟನಾ ಸಮಾರಂಭ ರದ್ದಾಗಿದೆ. ' ಉದ್ಘಾಟನೆ ಯಾವಾಗ ಅಂತ ಶೀಘ್ರದಲ್ಲೇ ಫಿಕ್ಸ್ ಆಗುತ್ತೆ.  ಆ ಫ್ಲೈ ಓವರ್‌ಗೆ ವೀರ ಸಾವರ್ಕರ್ ಹೆಸರನ್ನೇ ಇಡುತ್ತೇವೆ. ಆ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕಾರ್ಯಕ್ರಮಕ್ಕೆ ಹೆಚ್ಚು ಜನ ಸೇರುವ ಮಾಹಿತಿ ಇದೆ. ಸಿಎಂಗೆ ಗುಪ್ತಚರ ಇಲಾಖೆ ಮಾಹಿತಿ ಇರುವುದರಿಂದ ಇಂದು ಉದ್ಘಾಟನೆಯನ್ನು ರದ್ದು ಮಾಡಲಾಗಿದೆ' ಎಂದು ಸುವರ್ಣ ನ್ಯೂಸ್‌ಗೆ S R ವಿಶ್ವನಾಥ್ ಹೇಳಿಕೆ ಕೊಟ್ಟಿದ್ದಾರೆ.

BSY

PoliticsMay 27, 2020, 2:26 PM IST

ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು: ಸರ್ಕಾರದ ವಿರುದ್ಧ ಮುಗಿಬಿದ್ದ ಮಾಜಿ ಸಿಎಂಗಳು

ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ವೀರ್‌ ಸಾವರ್ಕರ್ ಹೆಸರಿಡಲು ಸಿಎಂ ಬಿಎಸ್‌ ಯಡಿಯೂರಪ್ಪ ಸರ್ಕಾರ ಮುಂದಾಗಿರುವುದಕ್ಕೆ ಕರ್ನಾಟಕದ ಮಾಜಿ ಸಿಎಂಗಳು ಆಕ್ರೋಶ ವ್ಯಕ್ತಪಡಿಸಿದ್ದು, ಬಿಎಸ್‌ವೈ ವಿರುದ್ಧ ಕಿಡಿಕಾರಿದ್ದಾರೆ.

• undefined
Video Icon

NEWSDec 16, 2018, 4:58 PM IST

ಯಲಹಂಕ ರಸ್ತೆಗೆ ಮೇಜರ್ ಗಿರೀಶ್ ಕುಮಾರ್ ಹೆಸರಿಡಲು ಬಿಬಿಎಂಪಿ ಅಸ್ತು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕೊನೆಗೂ ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅವರ ಹೆಸರನ್ನು ನಗರದ ಪ್ರಮುಖ ರಸ್ತೆಯೊಂದಕ್ಕೆ ನಾಮಕರಣ ಮಾಡಲು ಕ್ರಮ ಕೈಗೊಂಡಿದೆ.

ಯಲಹಂಕ ನ್ಯೂಟೌಟ್‌ನ ಎ ಸೆಕ್ಟರ್ 13 ನೇ ‘ಎ’ ಮುಖ್ಯರಸ್ತೆ, 3 ನೇ ‘ಎ’ ಅಡ್ಡರಸ್ತೆಗೆ ‘ಮೇಯರ್ ಅಕ್ಷಯ್ ಗಿರೀಶ್ ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲುಬಿಬಿಎಂಪಿ ನಿರ್ಧರಿಸಿದೆ.  ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಬಿಬಿಎಂಪಿ ಮೇಯರ್ ಗೆ ಪತ್ರ ಬರೆದು ಗಿರೀಶ್ ಹೆಸರಿಡುವಂತೆ ಮನವಿ ಮಾಡಿದ್ದರು.

• undefined

NEWSJul 27, 2018, 10:59 AM IST

ಕಿಡ್ನಾಪ್ ಮಾಡಿ ಅಪ್ರಾಪ್ತೆ ಮೇಲೆ ಅತ್ಯಾಚಾರ

ಯಲಹಂಕ ಮೂಲದ ಶ್ರೀನಾಥ್ ಎಂಬಾತ ಪೊಲೀಸರ ಸೋಗಿನಲ್ಲಿ ಬಂದು ಕಿಡ್ನಾಪ್ ಅಂಡ್ ರೇಪ್ ಮಾಡಿದ್ದಾನೆ.   ಲೈಟರ್’ನ್ನೇ  ರಿವಾಲ್ವರ್ ಎಂದು ತೋರಿಸಿ ಅಪ್ರಾಪ್ತೆಯನ್ನು  ಅತ್ಯಾಚಾರವೆಸಗಿದ್ದಾನೆ.  ಯಲಹಂಕ ನ್ಯೂಟೌನ್ ನ ಜುಡಿಷಿಯಲ್ ಲೇಔಟ್ ನಲ್ಲಿ ಈ ಘಟನೆ ನಡೆದಿದೆ.