ಸುವರ್ಣನ್ಯೂಸ್'ನ ಕವರ್ಸ್ಟೋರಿ ತಂಡ ಬಯಲಿಗೆಳೆದಿರುವ ಮೇವು ಹಗರಣದ ಬಗ್ಗೆ ಚಾಮರಾಜನಗರದ ಉಸ್ತುವಾರಿ ಹಾಗೂ ಆಹಾರ ಸಚಿವ ಖಾದರ್ ಸ್ಪಂದಿಸಿದ್ದಾರೆ.
ಮಂಗಳೂರು ( ಮಾ.14): ಕಾವೇರಿ, ಕಬಿನಿ ಮಡಿಲಲ್ಲಿರುವ ಚಾಮರಾಜನಗರ ಜಿಲ್ಲೆಯಲ್ಲಿ ಪರಿಸ್ಥಿತಿ ಭಾರೀ ಗಂಭೀರವಾಗಿದೆ. ಅಲ್ಲಿ ಈಗಾಗಲೇ ಸಾವಿರಾರು ಜಾನುವಾರಗಳು ನೀರು, ಮೇವಿಲ್ಲದೆ ಪ್ರಾಣ ಬಿಟ್ಟಿವೆ.
ಸುವರ್ಣನ್ಯೂಸ್'ನ ಕವರ್ಸ್ಟೋರಿ ತಂಡ ಬಯಲಿಗೆಳೆದಿರುವ ಮೇವು ಹಗರಣದ ಬಗ್ಗೆ ಚಾಮರಾಜನಗರದ ಉಸ್ತುವಾರಿ ಹಾಗೂ ಆಹಾರ ಸಚಿವ ಖಾದರ್ ಸ್ಪಂದಿಸಿದ್ದಾರೆ.
ಯಾವುದೇ ರೀತಿಯ ಮೇವಿನ ಕೊರತೆ ಕಾಣದಂತೆ ಮೇವಿನ ಸಂಗ್ರಹವನ್ನು ಹೆಚ್ಚಿಸಲಾಗುತ್ತೆ. ಆತಂಕಪಡುವ ಅಗತ್ಯವಿಲ್ಲ ಎಂದು ಖಾದರ್ ಭರವಸೆ ನೀಡಿದ್ದಾರೆ.