ಒಂದು ನಿಲ್ದಾಣದಿಂದ ಮುಂದಿನ ನಿಲ್ದಾಣಕ್ಕೂ ಅಷ್ಟೆ ದರ ಕೊನೆಯ ನಿಲ್ದಾಣಕ್ಕೂ ಪ್ರಯಾಣಿಸಬೇಕಾದರೆ ಅಷ್ಟೆ ದರವಿರುತ್ತದೆ.
ಬೆಂಗಳೂರು(ಡಿ.29): ಹೊಸ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಬೆಂಗಳೂರು ಮೆಟ್ರೋ ಪ್ರಯಾಣಿಕರ ಏರಿಸಲು ಮುಂದಾಗಿದೆ.
ಡಿ.31ರಂದು ರಾತ್ರಿ 11 ಗಂಟೆಯಿಂದ ಜನವರಿ 1ರ ರಾತ್ರಿ 2 ಗಂಟೆವರೆಗೆ ಪ್ರಯಾಣಿಕರು ಯಾವುದೇ ನಿಲ್ದಾಣದಿಂದ ಸಂಚರಿಸಬೇಕಾದರೆ ರೂ.50 ಪಾವತಿಸಬೇಕು. ಒಂದು ನಿಲ್ದಾಣದಿಂದ ಮುಂದಿನ ನಿಲ್ದಾಣಕ್ಕೂ ಅಷ್ಟೆ ದರ ಕೊನೆಯ ನಿಲ್ದಾಣಕ್ಕೂ ಪ್ರಯಾಣಿಸಬೇಕಾದರೆ ಅಷ್ಟೆ ದರವಿರುತ್ತದೆ.
ಜ.1ರ ಬೆಳಗಿನ ಸಂಚಾರದಲ್ಲಿ ಎಂದಿನಂತೆ ಪ್ರಯಾಣ ದರವಿರುತ್ತದೆ' ಎಂದು ಬೆಂಗಳೂರು ಮೆಟ್ರೋ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನೂತನ ವರ್ಷದ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಈ ನಿಯಮ ಜಾರಿಗೊಳಿಸಲಾಗಿದೆ' ಎನ್ನಲಾಗಿದೆ.
