ಮೆಟ್ರೋ ಪ್ರಯಾಣಿಕರೇ ನಿಮ್ಮ ಪ್ರಯಾಣ ಇನ್ನಷ್ಟು ಆರಾಮದಾಯಕವಾಗಲಿದೆ

news | Wednesday, February 14th, 2018
Suvarna Web Desk
Highlights

'ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಮತ್ತೊಂದು ಗುಡ್​ ನ್ಯೂಸ್! ಮೆಟ್ರೋ ಬೋಗಿಗಳನ್ನು ವಿಸ್ತರಣೆ ಮಾಡಲಾಗಿದೆ. ​​

ಬೆಂಗಳೂರು (ಫೆ.14): 'ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಮತ್ತೊಂದು ಗುಡ್​ ನ್ಯೂಸ್! ಮೆಟ್ರೋ ಬೋಗಿಗಳನ್ನು ವಿಸ್ತರಣೆ ಮಾಡಲಾಗಿದೆ. ​​

ಮೆಟ್ರೋ ರೈಲುಗಳಿಗೆ 3 ರಿಂದ 6 ಬೋಗಿಗಳಿಗೆ ವಿಸ್ತರಿಸಲು ಮೆಟ್ರೋ ನಿರ್ಧಾರ ಮಾಡಿದೆ.  ಮೊದಲ ಹಂತದಲ್ಲಿ 3 ಬೋಗಿಗಳು BEML ನಿಂದ BMRCL ಗೆ ಹಸ್ತಾಂತರ ಮಾಡಲಾಗಿದೆ.  ಹೆಚ್ಚುವರಿ ಬೋಗಿ ಸೇರ್ಪಡೆಯಿಂದ ಒಂದೇ ಬಾರಿ 1,800 ಮಂದಿ ಪ್ರಯಾಣ ಮಾಡಬಹುದಾಗಿದೆ.  150 ಬೋಗಿಗಳಿಗೆ BEML ಗೆ ಮೆಟ್ರೋ  ಟೆಂಡರ್ ನೀಡಿದೆ.  ಮಾರ್ಚ್ ಅಂತ್ಯದಲ್ಲಿ ಕಾರ್ಯಾಚರಣೆ ಶುರುವಾಗಲಿದೆ. 

Comments 0
Add Comment

  Related Posts

  Shreeramulu and Tippeswamy supporters clash

  video | Friday, April 13th, 2018

  Election Encounter With Eshwarappa

  video | Thursday, April 12th, 2018

  Election Encounter With Eshwarappa

  video | Thursday, April 12th, 2018

  Karnataka Elections India Today Pre Poll Survey Part-3

  video | Friday, April 13th, 2018
  Suvarna Web Desk