Asianet Suvarna News Asianet Suvarna News

ಅರ್ಧ ಕೆಜಿಯ ಆರೂವರೆ ಮುದ್ದೆ ತಿಂದು ಸ್ಪರ್ಧೆ ಗೆದ್ದವರು ಯಾರು?

Jul 1, 2018, 8:45 PM IST

ಮಂಡ್ಯ ಜಿಲ್ಲೆಯ ಮಂಗಳದಲ್ಲಿ ಆಯೋಜಿಸಿದ್ದ ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯ ಫಲಿತಾಂಶ ಹೊರಬಿದ್ದಿದೆ. ಬರೋಬ್ಬರಿ ಅರ್ಧ ಕೆಜಿ ತೂಕದ ಆರೂವರೆ ಮುದ್ದೆ ತಿಂದ ಅರಕೆರೆ ಮೀಸೆ ಈರೇಗೌಡ ಪ್ರಥಮ, ದ್ವಿತೀಯ ಸುರೇಶ್ ಮತ್ತು ತೃತೀಯ ರಾಮಮೂರ್ತಿ ಗಳಿಸಿದ್ದಾರೆ.  ಅಲ್ಲಿ ಒಂದು ಸಾವಿರ ರಾಗಿ ಮುದ್ದೆ ಹಾಗೂ ಅರ್ಧ ಕ್ವಿಂಟಾಲ್ ನಾಟಿಕೋಳಿ ಸಾರು ತಯಾರಾಗಿತ್ತು. ರಾಗಿ ಮುದ್ದೆ ಉಣ್ಣುವ ಸ್ಪರ್ಧೆಗೆ ಮಂಡ್ಯದ ಮಂಗಲ ಗ್ರಾಮದಲ್ಲಿ ಕಿಕ್ಕಿರಿದು ಜನ ಸೇರಿದ್ದರು. ಹೇಗಿತ್ತು ಮುದ್ದೆ ಭೋಜನ ಮುಂದೆ ನೋಡಿ...

Video Top Stories