ಹುಬ್ಬಳ್ಳಿಯ ಮಮತೆಯ ಖನಿ "ಶೈಲಾ ದೊಡ್ಡಮನಿ" ನೋವು, ಅವಮಾನ ಸಹಿಸಿಕೊಂಡು ಮತ್ತೊಬ್ಬರ ಸುರಕ್ಷತೆಗೆ ಮಿಡಿವ ಜೀವ

ಹದಿನಾಲ್ಕನೇ ವಯಸ್ಸಲ್ಲಿ ಧೂರ್ತ ಹೆಂಗಸೊಬ್ಬಳಿಂದಾಗಿ ಪುಣೆ ರೆಡ್‌ಲೈಟ್ ಏರಿಯಾ ಸೇರಿದಾಕೆ. ಹಿಂಸೆ ಅನುಭವಿಸಿ ಅಲ್ಲಿಂದ ಯಾರದ್ದೋ ನೆರವಿನಿಂದ ತಪ್ಪಿಸಿಕೊಂಡು ಬಂದಾಕೆ. ನರಕವನ್ನು ನೋಡಿದವರಿಗೆ ನರಕದ ನೋವುಗೊತ್ತಿರುತ್ತದೆ. ನೋವು ಅನುಭವಿಸಿದವರಿಗೆ ಇನ್ನೊಬ್ಬರ ನೋವು ಅರ್ಥವಾಗುತ್ತದೆ. ಯಾರೂ ಏಡ್ಸ್‌ಗೆ ಒಳಗಾಗಬಾರದು ಎಂಬ ಕಾರಣಕ್ಕೆ ಹುಬ್ಬಳ್ಳಿ ರಸ್ತೆಯಲ್ಲಿ ನಿಂತು ಕಾಂಡೋಮ್ ಮಾರುವ ಈ ದಿಟ್ಟೆಯ ಹೆಸರು ಶೈಲಾ ದೊಡ್ಡಮನಿ.

Comments 0
Add Comment