ಎನ್.ಆರ್ ರಮೇಶ್’ಗೆ ಜೆಡಿಎಸ್ ಗಾಳ

news | Monday, April 9th, 2018
Suvarna Web Desk
Highlights

ಸದ್ಯ ಬಿಜೆಪಿಯ ಬಂಡಾಯ ನಾಯಕರಾದ ಎನ್​​.ಆರ್​​.ರಮೇಶ್​ಗೆ ಜೆಡಎಸ್​ಗೆ ಗಾಳ ಹಾಕಿದೆ ಎನ್ನಲಾಗುತ್ತಿದೆ. ಬಿಜೆಪಿಯಲ್ಲಿ ಟಿಕೆಟ್​ ಸಿಗದಿದ್ದಕ್ಕೆ ಬೇಸತ್ತು ಜೆಡಿಎಸ್ ನಾಯಕರ ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು : ಸದ್ಯ ಬಿಜೆಪಿಯ ಬಂಡಾಯ ನಾಯಕರಾದ ಎನ್​​.ಆರ್​​.ರಮೇಶ್​ಗೆ ಜೆಡಎಸ್​ಗೆ ಗಾಳ ಹಾಕಿದೆ ಎನ್ನಲಾಗುತ್ತಿದೆ. ಬಿಜೆಪಿಯಲ್ಲಿ ಟಿಕೆಟ್​ ಸಿಗದಿದ್ದಕ್ಕೆ ಬೇಸತ್ತು ಜೆಡಿಎಸ್ ನಾಯಕರ ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ.

N R ರಮೇಶ್​ ಜೆಡಿಎಸ್​​ಗೆ ಬಂದರೆ ಚಿಕ್ಕಪೇಟೆಯಲ್ಲೇ ಟಿಕೆಟ್ ಗ್ಯಾರಂಟಿಯಾಗಿದ್ದು, ಸದ್ಯ ಚಿಕ್ಕಪೇಟೆಯಲ್ಲಿ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿ ಜೆಡಿಎಸ್ ಪಕ್ಷವಿದೆ.

N R ರಮೇಶ್​​ರನ್ನು ಜೆಡಿಎಸ್​​ಗೆ ಸೇರಿಸಿಕೊಳ್ಳಲು ನಾಯಕರೂ ಕೂಡ ಒಲವು ತೋರಿಸಿದ್ದಾರೆ ಎನ್ನಲಾಗಿದೆ. ಬಿಜೆಪಿಯಲ್ಲಿ ಉಂಟಾದ ಅಸಮಾಧಾನದ ಲಾಭವನ್ನು ಪಡೆಲು ಜೆಡಿಎಸ್ ಪ್ಲಾನ್ ಮಾಡುತ್ತಿದೆ ಎನ್ನಲಾಗಿದೆ.

ಈ ನಿಟ್ಟಿನಲ್ಲಿ ರಮೇಶ್ ಜೊತೆ ಮಾತುಕತೆ ಮುಂದುವರೆಸಲು ಜೆಡಿಎಸ್ ನಾಯಕರು ಆಸಕ್ತಿ ತೋರಿದ್ದು, ನಿನ್ನೆ ರಾತ್ರಿಯೇ ಜೆಡಿಎಸ್ ನಾಯಕರ ಜೊತೆ ಚರ್ಚೆ ನಡೆದಿದ್ದು, ವಾರದೊಳಗೆ ಈ ನಿಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk