ಮಂಗಳೂರು - ಬೆಂಗಳೂರು ರೈಲು ಸಂಚಾರ ಆರಂಭ

news | Thursday, June 14th, 2018
Suvarna Web Desk
Highlights
 • ಸುಬ್ರಹ್ಮಣ್ಯ-ಸಿರಿಬಾಗಿಲು ಮಧ್ಯಭಾಗದಲ್ಲಿ ಹಠಾತ್ ಭೂಕುಸಿತ ಉಂಟಾಗಿ ಸಂಚಾರ ರದ್ದುಗೊಳಿಸಲಾಗಿತ್ತು
 • ಮಣ್ಣನ್ನು ತೆರವುಗೊಳಿಸಲಾಗಿದ್ದು ಸಂಚಾರ ಇಂದು ರಾತ್ರಿಯಿಂದ ಯಥಾಸ್ಥಿಗೆ ಮರಳಲಿದೆ

ಮಂಗಳೂರು[ಜೂ.14]: ಗುಡ್ಡ ಕುಸಿದು ಸ್ಥಗಿತಗೊಂಡಿದ್ದ ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ಮಧ್ಯರಾತ್ರಿ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ.

ಮಹಾಮಳೆಗೆ ಸುಬ್ರಹ್ಮಣ್ಯ-ಸಿರಿಬಾಗಿಲು ಸಮೀಪ ಹಳಿಗೆ ಗುಡ್ಡ ಕುಸಿದು ರೈಲುಯಾನವನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ ಮಣ್ಣು ತೆರೆವಾದ ಹಿನ್ನಲೆಯಲ್ಲಿ ಕಾರವಾರ-ಬೆಂಗಳೂರು ಮತ್ತು ಕಣ್ಣೂರು-ಬೆಂಗಳೂರು ರೈಲು ಸಂಚಾರ ರಾತ್ರಿ 9 ಗಂಟೆ ಹೊತ್ತಿಗೆ ಮಂಗಳೂರು ನಿಲ್ದಾಣದ ಮೂಲಕ ಸಾಗಲಿವೆ.

 

Comments 0
Add Comment

  Related Posts

  Mangaluru Rowdies destroyed Bar

  video | Thursday, April 12th, 2018

  Customs Officer Seize Gold

  video | Saturday, April 7th, 2018

  Mangaluru Rowdies destroyed Bar

  video | Thursday, April 12th, 2018
  K Chethan Kumar