ಮೇ 3ರ ರಾತ್ರಿಯ ವೇಳೆ ಈ ಘಟನೆ ನಡೆದಿದೆ. ನರೇನ್ ಪ್ರಭು ಹಾಗೂ ರಾಯೆನ್ ಸಿಕ್ವೇರಾ ಪ್ರಭು ಮೃತ ದಂಪತಿಗಳು . ಪುತ್ರಿಯ ಮಾಜಿ ಪ್ರೀಯಕರ ಮಿರ್ಜಾ ಟ್ಯಾಟ್ಲೀಕ್ ಎಂಬಾತನೆ ಮಂಗಳೂರು ದಂಪತಿಗಳಿಗೆ ಗುಂಡಿಕ್ಕಿ ಕೊಲೆ ಮಾಡಿದ್ದಾನೆ.  

ಮಂಗಳೂರು ಮೂಲದ ದಂಪತಿಯನ್ನು ಅಮೇರಿಕಾದಲ್ಲಿ ಹತ್ಯೆ ಮಾಡಲಾಗಿದೆ. ಸ್ಯಾನ್ ಜೋಸ್ ಎಂಬಲ್ಲಿ ಮಂಗಳೂರಿನ ದಂಪತಿಗಳಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

Add Asianetnews Kannada as a Preferred SourcegooglePreferred

ಮೇ 3ರ ರಾತ್ರಿಯ ವೇಳೆ ಈ ಘಟನೆ ನಡೆದಿದೆ. ನರೇನ್ ಪ್ರಭು ಹಾಗೂ ರಾಯೆನ್ ಸಿಕ್ವೇರಾ ಪ್ರಭು ಮೃತ ದಂಪತಿಗಳು . ಪುತ್ರಿಯ ಮಾಜಿ ಪ್ರೀಯಕರ ಮಿರ್ಜಾ ಟ್ಯಾಟ್ಲೀಕ್ ಎಂಬಾತನೆ ಮಂಗಳೂರು ದಂಪತಿಗಳಿಗೆ ಗುಂಡಿಕ್ಕಿ ಕೊಲೆ ಮಾಡಿದ್ದಾನೆ.

ಇನ್ನು ಈ ಘಟನೆಯ ಬಳಿಕ ಪೊಲೀಸರು ಆಪರಾಧಿಯನ್ನು ಹಿಡಿಯಲು ಮುಂದಾಗಿದ್ದಾರೆ . ಈ ವೇಳೆ ತಪ್ಪಿಸಿಕೊಳ್ಳಲು ಹೋದ ಮಿರ್ಜಾ ಟಾಟ್ಲಿಕ್ ಕೂಡಾ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.