ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ದೇವರಹುಲಗಬಾಳ ಗ್ರಾಮದ ಕುರಿಕಾಯುವ ಮಹಿಳೆಯೋರ್ವಳಿಗೆ ಇದೇ ತಾಲೂಕಿನ ಕುಂಟೋಜಿ ಗ್ರಾಮದ ಭೀಮು ಬಿರಾದಾರ ಎಂಬಾತ ಕೈ ಮಾಡಿ ಕರೆದು ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ಮಹಿಳೆ ಮನೆ ಮುಂದೆ ಹೋಗಿ ಮತ್ತೆ ಅಸಭ್ಯವಾಗಿ ವರ್ತಿಸಿದ್ದಾನೆ‌.

ವಿಜಯಪುರ(ಜು.27): ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದವನಿಗೆ ಮಹಿಳೆಯರು ತಕ್ಕಶಾಸ್ತಿ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ದೇವರಹುಲಗಬಾಳ ಗ್ರಾಮದ ಕುರಿಕಾಯುವ ಮಹಿಳೆಯೋರ್ವಳಿಗೆ ಇದೇ ತಾಲೂಕಿನ ಕುಂಟೋಜಿ ಗ್ರಾಮದ ಭೀಮು ಬಿರಾದಾರ ಎಂಬಾತ ಕೈ ಮಾಡಿ ಕರೆದು ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ಮಹಿಳೆ ಮನೆ ಮುಂದೆ ಹೋಗಿ ಮತ್ತೆ ಅಸಭ್ಯವಾಗಿ ವರ್ತಿಸಿದ್ದಾನೆ‌.

ಇದರಿಂದ ಕೆರಳಿದ ಅಕ್ಕಪಕ್ಕದ ಮನೆಯ ಮಹಳೆಯರು ದುರುಳನಿಗೆ ಚಪ್ಪಲಿಯಿಂದ ಹೊಡೆದು ತಕ್ಕ ಶಾಸ್ತಿ ಮಾಡಿದ್ದಾರೆ.