ಈತನ ಅಸಭ್ಯ ವರ್ತನೆಗೆ ಕೋರ್ಟ್ 2 ತಿಂಗಳ ಸೆರೆವಾಸ ಹಾಗೂ 111 ಡಾಲರ್ ದಂಡ ವಿಧಿಸಿದೆ
ಕೆಲವರು ತಮ್ಮ ಕಾಮುಕತನ ನಿವಾರಿಸಿಕೊಳ್ಳಲು ಪ್ರಾಣಿಗಳನ್ನು ಬಳಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಕಾಮ ದುರಂಧರ ವಾಹನದ ಜೊತೆ ಸೆಕ್ಸ್ ನಡೆಸಿದ್ದಾನೆ. ಈ ಘಟನೆ ನಡೆದಿರುವುದು ಅಮೆರಿಕಾದಲ್ಲಿ. 35 ವರ್ಷದ ಮೈಕೆಲ್ ಹೆನ್ಸನ್ ಎಂಬುವ ನಿಲ್ಲಿಸಿದ್ದ ಕೆಂಪು ಬಣ್ಣದ ಕಾರ್ ಜೊತೆ ಸಂಭೋಗ ನಡೆಸಿದ್ದಾನೆ. ಅದನ್ನು ಸ್ವತಃ ಒಪ್ಪಿಕೊಂಡಿದ್ದಾನೆ. ಡ್ರಗ್ಸ್ ಸೇವಿಸಿದ ನಶೆಯಲ್ಲಿ ಈ ರೀತಿ ನಡೆದುಕೊಂಡಿದ್ದಾನಂತೆ. ಈತನ ಅಸಭ್ಯ ವರ್ತನೆಗೆ ಕೋರ್ಟ್ 2 ತಿಂಗಳ ಸೆರೆವಾಸ ಹಾಗೂ 111 ಡಾಲರ್ ದಂಡ ವಿಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸಿದೆ.
