Asianet Suvarna News Asianet Suvarna News

ತಾಯಿಯನ್ನು ಕೆಟ್ಟದ್ದಾಗಿ ಕಂಡವನ ತಲೆ ಕಡಿದ ಮಗ

Sep 29, 2018, 1:39 PM IST

ತಾಯಿಯನ್ನು ಇನ್ನೋರ್ವ ವ್ಯಕ್ತಿ ಕೆಟ್ಟದಾಗಿ ನೋಡಿದ್ದಕ್ಕೆ ಮಗ ಆತನ ತಲೆಯನ್ನು ಕಡಿದು ಹಾಕಿದ ಘಟನೆ ಮಂಡ್ಯದಲ್ಲಿ ನಡೆದಿದೆ.