ಸೆಕ್ಸ್'ಗೆ ಸಹಕರಿಸಲಿಲ್ಲವೆಂದು ಪುರುಷನಿಂದಲೇ ಪುರುಷನಿಗೆ ಹಲ್ಲೆ

First Published 10, May 2018, 5:16 PM IST
Man assaults male friend
Highlights

40 ವರ್ಷದ ವ್ಯಕ್ತಿಯೊಬ್ಬ 29 ವರ್ಷದ ತನ್ನ ಸ್ನೇಹಿತನ ಮೇಲೆ ತನ್ನೊಂದಿಗೆ ಸೆಕ್ಸ್ ಮಾಡಲಿಲ್ಲವೆಂಬ ಕಾರಣಕ್ಕೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಪುಣೆ(ಮೇ.10): ವ್ಯಕ್ತಿಯೊಬ್ಬ ತನ್ನೊಂದಿಗೆ ಸೆಕ್ಸ್'ಗೆ ಸಹಕರಿಸಲಿಲ್ಲ ಎಂದು ಪುರುಷ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಪುಣೆಯ ಹಿಂಜೇವಾಡಿ ಪೊಲೀಸ್ ಠಾಣೆಯಲ್ಲಿ  ನಡೆದಿದೆ. 
40 ವರ್ಷದ ವ್ಯಕ್ತಿಯೊಬ್ಬ 29 ವರ್ಷದ ತನ್ನ ಸ್ನೇಹಿತನ ಮೇಲೆ ತನ್ನೊಂದಿಗೆ ಸೆಕ್ಸ್ ಮಾಡಲಿಲ್ಲವೆಂಬ ಕಾರಣಕ್ಕೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ಜಿಮ್'ನಲ್ಲಿ ಪರಿಚಯವಾದ ಇಬ್ಬರು ಸಲಿಂಗ ಕಾಮಿಗಳಾಗಿದ್ದರು. 29 ವರ್ಷದವ  ವಿವಾಹವಾದ ನಂತರ ದೈಹಿಕ ಸಂಪರ್ಕವನ್ನು ನಿಲ್ಲಿಸಿದ್ದ. 

loader