Asianet Suvarna News Asianet Suvarna News

ದಾವೂದ್ ಸಂಬಂಧಿ ಮದುವೆ: ಮಹಾರಾಷ್ಟ್ರ ಸಚಿವರು ಭಾಗಿ

ದಾವೂದ್ ಇಬ್ರಾಹಿಂ ಸಂಬಂಧಿಯೊಬ್ಬರ ಅದ್ದೂರಿ ಮದುವೆ ಇತ್ತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಹಲವು ಸಚಿವರು ಮದುವೆಯಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಮುಂಬೈನ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳೂ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ.

Maharashtra Minister Attend Dawood Relative Marriage
  • Facebook
  • Twitter
  • Whatsapp

ಮುಂಬೈ (ಮೇ.25): ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಬಂಧಿಕರ ಮದುವೆಗೆ ಮಹಾರಾಷ್ಟ್ರದ ಸಚಿವರು ಭಾಗಿಯಾಗಿದ್ದಾರೆ.

ಇವತ್ತು ಮುಂಬೈನಲ್ಲಿ  ದಾವೂದ್ ಇಬ್ರಾಹಿಂ ಸಂಬಂಧಿಯೊಬ್ಬರ ಅದ್ದೂರಿ ಮದುವೆ ಇತ್ತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಹಲವು ಸಚಿವರು ಮದುವೆಯಲ್ಲಿ ಭಾಗಿಯಾಗಿದ್ದಾರೆ.

ಅಲ್ಲದೇ ಮುಂಬೈನ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳೂ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ.

ಹೀಗಾಗಿ ಸಚಿವರು, ಪೊಲೀಸರ ನಡೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಘಟನೆಯ ಸಂಬಂಧ ಮಹಾರಾಷ್ಟ್ರ ಸಿಎಂ ದೇವೆಂದ್ರ ಫಡ್ನವಿಸ್​ಗೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಲಾಗಿದೆ.

Follow Us:
Download App:
  • android
  • ios